Recent Posts

Sunday, January 19, 2025

archiveShashikanthamani Swamiji

ಸುದ್ದಿ

ಶಶಿಕಾಂತಮಣಿ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ – ಕಹಳೆ ನ್ಯೂಸ್

ದೆಹಲಿ / ಬಂಟ್ವಾಳ : ಜರ್ಮನಿಯ ಇಂಟರ್ ನ್ಯಾಷನಲ್ ಫೀಸ್ ಯುನಿವರ್ಸಿಟಿಯು ಕನ್ಯಾನದ ಬಾಳೆಕೋಡಿ ಮಠದ ಸದ್ಗುರು ಶ್ರೀ ಶಶಿಕಾಂತಮಣಿ ಸ್ವಾಮೀಜಿ ಯವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.   ಇಂಡಿಯುಜ್ವಲ್ ಕಾಂಟ್ರೀಬ್ಯುಷನ್ ಆಫ್ ಇಕನಾಮಿಕ್ ಅಂಡ್ ಸೋಶಿಯಲ್ ಡೆವಲಪ್ಮೆಂಟ್ ಎಂಬ ವಿಚಾರದಲ್ಲಿ ನಡೆದ ನ್ಯಾಷನಲ್ ಸೆಮಿನಾರ್ ಸಮಾರಂಭದಲ್ಲಿ ‌ ಶ್ರೀಗಳು ಗೌರವ ಡಾಕ್ಟರೇಟ್ ಪದವಿಯನ್ನು ಪಡೆದರು. ಭಾರತೀಯ ಸಿಬಿಐ ಗವರ್ನರ್ ವಿ.ಎಸ್. ಸೆವಗಲ್ ಈ ಸಂದರ್ಭದಲ್ಲಿ ಉಪಸ್ಥಿತಿಯಿದ್ದರು....
ಸುದ್ದಿ

ಸುಬ್ರಮಣ್ಯ ಮಠ ಮತ್ತು ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಬೇರೆಯಲ್ಲ ; ಮಠದ ವಿರುದ್ಧ ಪಿತೂರಿ ನಡೆಸಿದರೆ ಹಿಂದೂಗಳು ಸುಮ್ಮನೆ ಇರುವುದಿಲ್ಲ ಪತ್ರಿಕಾಗೋಷ್ಠಿಯಲ್ಲಿ ಬಾಳೆಕೋಡಿ ಶ್ರೀ – ಕಹಳೆ ನ್ಯೂಸ್

ಮಂಗಳೂರು : ಬಾಳೆಕೋಡಿ ಮಠದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿಯವರ ಪತ್ರಿಕಾಗೋಷ್ಠಿ ( ವಿಡಿಯೋ )   https://youtu.be/04nrIfUTWHU...
Shashikanthamani Swamiji
ರಾಜಕೀಯ

Breaking News : ಬಿಜೆಪಿಗೆ ಸ್ಪಷ್ಟ ಬಹುಮತ ಖಚಿತ, ಬಿ.ಎಸ್.ವೈ.ಯೇ ಸಿ.ಎಂ. ; ಶಿಲಾಂಜನ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿ ಭವಿಷ್ಯ – ಕಹಳೆ ನ್ಯೂಸ್

ಬಂಟ್ವಾಳ : ಕಾಲಭೈರವೇಶ್ವರ ಶಿಲಾಂಜನ ಕ್ಷೇತ್ರದ ಶಶಿಕಾಂತಮಣಿ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಲಭಿಸಲಿದ್ದು, ಬಿ.ಎಸ್.ವೈ. ಸಿ.ಎಂ. ಆಗಲಿದ್ದಾರೆ ಎಂದಿದ್ದಾರೆ. ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು ಬಿಜೆಪಿ 116 ರಿಂದ 123 ಸ್ಥಾನಗಳಲ್ಲಿ ಗೆಲ್ಲುತ್ತದೆ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸುತ್ತದೆ ಎಂದು ಹೇಳಿದ್ದಾರೆ....
ವಾಣಿಜ್ಯ

ತುಳು ಸಮ್ಮೇಳನ ಸಮಿತಿಯಿಂದ ಸ್ವಾಮೀಜಿ ಭೇಟಿ – ಕಹಳೆ ನ್ಯೂಸ್

ಸುಳ್ಯ: ಸುಳ್ಯದಲ್ಲಿ ಮೊದಲ ಬಾರಿಗೆ ಸುಳ್ಯ ತುಡರ್‌ ತುಳು ಕೂಟ ಹಾಗೂ ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಸ್ವಾಗತ ಸಮಿತಿ ಸದಸ್ಯರು ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಸ್ವಾಮಿಜಿಗಳು ತುಳು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗೋಕುಲ್‌ದಾಸ್‌, ಪ್ರಧಾನ ಕಾರ್ಯದರ್ಶಿ...
ಸುದ್ದಿ

ಸಿರಿಜಾತ್ರೆಯಲ್ಲಿ ದಲಿತ ಮಹಿಳೆಯರಿಗೆ ಜಾತಿನಿಂದನೆ, ಅಪಮಾನದ ವಿರುದ್ಧ ಸಿಡಿದೆದ್ದ ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ – ಕಹಳೆ ನ್ಯೂಸ್

ಉಡುಪಿ/ದ.ಕ. : ಕಬತ್ತಾರು ಸಿರಿ ಜಾತ್ರೆಯಲ್ಲಿ ದಲಿತ ಮಹಿಳೆಯರಿಗಾದ ಅಪಮಾನ, ಜಾತಿ ನಿಂದನೆ ವಿರುದ್ಧವಾಗಿ ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ ಖಂಡಿಸಿ ಖಂಡನಾ ನಿರ್ಣಯ ಕೈಗೊಂಡಿದ್ದಾರೆ. ಖಂಡನಾ ನಿರ್ಣಯದ ಪ್ರತಿ :...
ರಾಜಕೀಯ

ಬಂಟ್ವಾಳದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗೆಲುವು ; ಶಶಿಕಾಂತಮಣಿ ಸ್ವಾಮೀಜಿಯವರಿಂದ ಅಭಯ – ಕಹಳೆ ನ್ಯೂಸ್

ಬಂಟ್ವಾಳ : ಚುನಾವಣೆ ಸಮೀಪಿಸುತ್ತಿದ್ದಂತೆ ರಣಕಣದ ಕಾವು ಹೆಚ್ಚಾಗುತ್ತಿದೆ. ಈ ಮಧ್ಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ ಉಳಿಪ್ಪಾಡಿ ಗುತ್ತು ಅವರಿಗೆ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶಶಿಕಾಂತಮಣಿ ಸ್ವಾಮಿ ಆಶೀರ್ವದಿಸಿದರು. ಈ ಭಾರಿ ಧರ್ಮದ ವಿಜಯ, ರಾಜೇಶ್ ನಾಯ್ಕ್ ಗೆಲುತ್ತಾರೆ ಎಂದು ಅಭಯ ನೀಡಿದ್ದಾರೆ....