Recent Posts

Sunday, January 19, 2025

archiveShriRamulu

ರಾಜಕೀಯ

ಕಾಂಗ್ರೆಸ್‍ನವರನ್ನು ನಾವು ನಿದ್ದೆ ಮಾಡೋಕೆ ಬಿಡಲ್ಲ ; ಶ್ರೀರಾಮಲು ಘರ್ಜನೆ – ಕಹಳೆ ನ್ಯೂಸ್

ಬಳ್ಳಾರಿ: ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್ ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಕಾಂಗ್ರೆಸ್‍ನವರನ್ನು ನಾವೂ ನಿದ್ದೆ ಮಾಡೋಕೆ ಬಿಡೋದಿಲ್ಲ, ಕಾಂಗ್ರೆಸ್ ಅಕ್ರಮ ಅವ್ಯವಹಾರಗಳನ್ನು ಜನರ ಮುಂದಿಡುತ್ತೇವೆ. ಕಾಂಗ್ರೆಸ್ ನವರನ್ನು ದಿನದ 24 ಗಂಟೆ ಕಾಲ ಕಾಯುತ್ತೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿಂದು ಮಾತನಾಡಿದ ಶ್ರೀರಾಮುಲು, ಬಿಜೆಪಿಗೆ 104 ಸ್ಥಾನ ಸಿಕ್ಕಿದ್ದರೂ ಸದನದಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ನಾವು ಸೋತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಾವೆಲ್ಲಾ ಜೈಲಿಗೆ ಹೋಗುತ್ತೇವೆ ಎಂಬ ಕಾರಣಕ್ಕೆ...
ಸುದ್ದಿ

ತಾಕತ್ತಿದ್ದರೆ ಪ್ರಭಾಕರ್ ಭಟ್ರನ್ನು ಮಟ್ಟಿ ನೋಡೋಣ, ನಾವು ನಿಮ್ಮನ್ನು ಬಿಡುತ್ತೇವಾ, ಕಾಂಗ್ರೆಸ್ ನಾಯಕರನ್ನು ಕ್ಯಾಬಿನೆಟ್ಟಿನ ಒಳಗಿದ್ದರು ಹುಡುಕಿ ಹುಡುಕಿ……! ನಾವು ಕೈಗೆ ಬಳೆ ತೊಟ್ಟಿಲ್ಲ – ಮಂಗಳೂರಿನಲ್ಲಿ ಶ್ರೀರಾಮಲು ಆಕ್ರೋಶ ಭರಿತ ಭಾಷಣ

ಮಂಗಳೂರು : ನಗರದ ಕೇಂದ್ರ ಮೈದಾನದಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಬಳ್ಳಾರಿ ಸಂಸದ ಶ್ರೀರಾಮುಲು ಮಾಡಿದ ಭಾಷಣ ಈಗ ವೈರಲ್ ಆಗಿದೆ. ಬನ್ನಿ ಶ್ರೀರಾಮುಲು ಏನು ಏನು ಹೇಳಿದ್ದಾರೆ ನೋಡೋಣ .. https://youtu.be/brWqcy3LpaQ...