Recent Posts

Monday, January 20, 2025

archiveSmart Card

ಸುದ್ದಿ

ಅಂಬೇಡ್ಕರ್ ಸಹಾಯಾಸ್ತದಡಿ ಜಾರಿಗೊಳಿಸಿದ ಸ್ಮಾರ್ಟ್ ಕಾರ್ಡ್ ಯೋಜನೆ ಇದೂವರೆಗೂ ಅನುಷ್ಠಾನಗೊಳಿಸಿಲ್ಲ: ಸುರೇಶ್ ಕುಲಾಲ್ – ಕಹಳೆ ನ್ಯೂಸ್

ಬಂಟ್ವಾಳ: ರಾಜ್ಯದ ದರ್ಜಿಗಳಿಗೆ ಅಂದಿನ ಸಿದ್ದರಾಮಯ್ಯ ನೇತೃತ್ವದದ ರಾಜ್ಯ ಸರಕಾರವು ಅಂಬೇಡ್ಕರ್ ಸಹಾಯಾಸ್ತದಡಿ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಿದ್ದು, ಇದೂವರೆಗೂ ಅನುಷ್ಠಾನಗೊಳಿಸಿಲ್ಲ ಎಂದು ಕರ್ನಾಟಕ ರಾಜ್ಯ ಟೈಲರ್ ಅಸೋಶೀಯೇಶನ್ ರಾಜ್ಯ ಉಪಾಧ್ಯಕ್ಷ ಸುರೇಶ್ ಕುಲಾಲ್ ಆರೋಪಿಸಿದ್ದಾರೆ. ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಹೊಲಿಗೆ ವೃತ್ತಿಯವರಿಗೆ ಯಾವುದೇ ರೀತಿಯ ಭದ್ರತೆ ಇರುವುದಿಲ್ಲ. ಅದಲ್ಲದೆ, ಉದ್ಯೋಗ ಖಾತ್ರಿಯಿಲ್ಲದೆ ಹಾಗೂ ವೃದ್ಧಾಪ್ಯ ಬದುಕಿನಲ್ಲಿ...