ರೂಪಾಯಿ ಮೌಲ್ಯ ಕುಸಿತ: ಮತ್ತಷ್ಟು ಸುಂಕ ತೆರಿಗೆ ಏರಿಸಲು ನಿರ್ಧಾರ – ಕಹಳೆ ನ್ಯೂಸ್
ದೆಹಲಿ: ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೆ ಆಮದು ಶುಲ್ಕವನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದ್ದ ಮುಂದುವರಿದ ಭಾಗವಾಗಿ, ಆಮದಾಗುವ ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಇತರೆ ಎಲೆಕ್ಟ್ರಿಕ್ ಹಾಗೂ ಸಂವಹನ ಉಪಕರಣಗಳ ಸುಂಕ ತೆರಿಗೆ ಮತ್ತಷ್ಟು ಏರಿಸಲು ನಿರ್ಧರಿಸಿದೆ. ದಿನದಿಂದ ದಿನಕ್ಕೆ ಡಾಲರ್ ಮುಂದೆ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಉಳಿಸಲು ಈ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ಹಣಕಾಸು ಇಲಾಖೆ ಅಧಿಕಾರಿಗಳು, ಸುಂಕ ತೆರಿಗೆ ಏರಿಕೆಯಿಂದ ಅಮೆರಿಕಾ ಹಾಗೂ ಚೀನಾದ...