Sunday, January 19, 2025

archiveSocial Media

ಸುದ್ದಿ

ಪೇಸ್ ಬುಕ್ ನಲ್ಲಿ ಪ್ರಚೋದನಕಾರಿ ಸಂದೇಶ: ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ – ಕಹಳೆ ನ್ಯೂಸ್

ಬಂಟ್ವಾಳ: ಸಾಮಾಜಿಕ ಜಾಲತಾಣ ಪೇಸ್ ಬುಕ್ ಬಿಜೆಪಿ ಪೇಜ್‌ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಅವರ ಬಗ್ಗೆ ಪ್ರಚೋದನಕಾರಿ ಸಂದೇಶ ಹರಿದಾಡುತ್ತಿದೆ. ಪ್ರಚೋಧನಕಾರಿ ಸಂದೇಶ ರವಾನಿಸಿದರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಚ್ಚಿನಡ್ಕ ನಿವಾಸಿ ಶರಣ್ ರೈ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿ ಪೇಸ್‌ಬುಕ್ ಪೇಜ್‌ನಲ್ಲಿರುವ ಅವಹೇಳನಕಾರಿ ಸಂದೇಶಕ್ಕೆ ರಾಘವೇಂದ್ರ ಹೊಳ್ಳ ಮತ್ತು ಬಿಜೆಪಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಕಮೆಂಟ್ ಮಾಡಿದ್ದಾರೆ,...
ಸುದ್ದಿ

ಪೂಜಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಠಿಣ ಕಾನೂನು ಕ್ರಮ ಕೈಗೊಳ್ಳಲು ಬಿಲ್ಲವ ಸಮಾಜ ಸೇವಾ ಸಂಘದಿಂದ ಒತ್ತಾಯ – ಕಹಳೆ ನ್ಯೂಸ್

ಬಂಟ್ವಾಳ: ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಮಾಜ ಘಾತುಕ ವ್ಯಕ್ತಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಬಂಟ್ವಾಳ ‌ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ) ದ ವತಿಯಿಂದ ಬಂಟ್ವಾಳ ಎ.ಎಸ್.ಪಿ.ಹಾಗೂ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ನೀಡಿದರು. ಬಿಲ್ಲವ ಸಮಾಜದ ಪ್ರಮುಖ ಮಾರ್ಗದರ್ಶಕ ಜನಾರ್ದನ ಪೂಜಾರಿ ಅವರ ಬಗ್ಗೆ ಅಬ್ದುಲ್ ಹಕೀಂ ಪುತ್ತೂರು ಎಂಬ ಸಮಾಜ ಘಾತುಕ...
ಸುದ್ದಿ

ಸಾಮಾಜಿಕ ಜಾಲ ತಾಣದಲ್ಲಿ ಉಭಯ ಮತೀಯರ ವ್ಯಕ್ತಿ ಮತ್ತು ಜಾತಿ ನಿಂದನೆ, ಬೆದರಿಕೆ: ಕೆ.ಅಶ್ರಫ್ಫ್ ಖಂಡನೆ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚಿಗೇ ಮಾಜಿ ಸಂಸದರಾದ ಶ್ರೀ.ಬಿ.ಜನಾರ್ದನ ಪೂಜಾರಿಯವರು ನೀಡಿದ ಭಾವನಾತ್ಮಕ ಹೇಳಿಕೇಯಿಂದಾಗಿ ಉದ್ಭವವಾಗಿರುವ ಗೊಂದಲದಿಂದಾಗಿ ಒಂದು ನಿರ್ಧಿಷ್ಟ ಸಮುದಾಯದ ಕಾಂಗ್ರೇಸ್ ಕಾರ್ಯಕರ್ತರೇನ್ನಲಾದ ವ್ಯಕ್ತಿಯೋರ್ವರು ಕನ್ನಡ ಭಾಷೇಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ತೀವ್ರವಾಗಿ ಬೇದರಿಸಿ, ಯನ್ಕೌoಟರ್ ಮಾಡಬೇಕೇಂದು, ನಿಂದನಾತ್ಮಕವಾಗಿ ಸಾಮಾಜಿಕ ಜಾಲತಾಣದಲ್ಲಿ ಬೈದ ದ್ವನಿ ಸಂದೇಶವು ಹರಿದಾಡುತ್ತಿದೆ. ಆ ನಂತರ ಇನ್ನೋರ್ವ ವ್ಯಕ್ತಿಯು ತಾನು ಓರ್ವ ಕಾಂಗ್ರೇಸ್ಸ್ ಕಾರ್ಯಕರ್ತನೇಂದು ಹೇಳಿಕೊಂಡು ತುಳು ಭಾಷೇಯಲ್ಲಿ ಮಾಜಿ ಸಚಿವರಾದ ಶ್ರೀ. ಬಿ.ರಮಾನಾಥ ರೈ ರವರನ್ನೂ ಕೊಡ...
ಸುದ್ದಿ

ಪೂಜಾರಿ ವಿರುದ್ದ ಅವ್ಯಾಚ್ಚವಾಗಿ ನಿಂದಿಸಿರುವುದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ: ಹರಿಕೃಷ್ಣ ಬಂಟ್ವಾಳ – ಕಹಳೆ ನ್ಯೂಸ್

ಬಂಟ್ವಾಳ: ಜನಾರ್ದನ ಪೂಜಾರಿ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವ್ಯಾಚ್ಚವಾಗಿ ನಿಂದಿಸಿರುವುದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು. ಅವರು ಬಿಜೆಪಿ ಪಕ್ಷದ ಕಚೇರಿಯ ಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಿರಿಯ ಕಾಂಗ್ರೇಸ್ ವ್ಯಕ್ತಿಯ ವಿರುದ್ದ ಇಂತಹ ಹೇಳಿಕೆ ನೀಡುವ ವ್ಯಕ್ತಿಗಳು ಕಾಂಗ್ರೇಸ್ ಪಕ್ಷದಲ್ಲಿ ಇದ್ದಾರೆ ಎಂದರೆ ಇದು ಕಾಂಗ್ರೇಸ್ ನ ಮಾನಸಿಕ ಸ್ಥಿತಿ ಯನ್ನು ಎತ್ತಿತೋರಿಸುತ್ತದೆ. ಕಾಂಗ್ರೇಸ್ ಜಾತ್ಯಾತೀತ ಪಕ್ಷ ಎಂಬುದು...
ಸುದ್ದಿ

ಯೋಧರ ಪ್ರಯಾಣಕ್ಕೆ ಉಚಿತ ಏರ್‌ ಟಿಕೆಟ್‌ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಯೋಧರ ಪ್ರಯಾಣಕ್ಕೆ ಉಚಿತ ಏರ್‌ ಟಿಕೆಟ್‌ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗೆ, ಭಾರತ ಸೇನೆಯ ಯೋಧರು ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೊತೆಗೆ 'ಸ್ವಾತಂತ್ರ್ಯಾ ನಂತರದ 60 ವರ್ಷ ಭಾರತೀಯ ಯೋಧರು ರೈಲಿನ ಜನರಲ್‌ ಕಂಪಾರ್ಟ್‌ಮೆಂಟ್‌ನಲ್ಲಿ ಶೌಚಾಲಯ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಆ ಚಿತ್ರಗಳನ್ನು ನರೇಂದ್ರ ಮೋದಿ ಅವರಿಗೆ ಕಳುಹಿಸಿದ ನಂತರ ಮೋದಿ ಸರ್ಕಾರ ಯೋಧರಿಗೆ ವಿಮಾನ ಟಿಕೆಟ್‌ಗಳನ್ನು ನೀಡಲು ಆರಂಭಿಸಿದೆ. ಉತ್ತಮ...
ಸುದ್ದಿ

ಜನಾರ್ದ‌ನ ಪೂಜಾರಿ ಅನಾರೋಗ್ಯದ ಬಗ್ಗೆ ಸುಳ್ಳು ಸಂದೇಶ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಗ್ರಹ – ಕಹಳೆ ನ್ಯೂಸ್

ಬಂಟ್ವಾಳ: ಹಿರಿಯ ಕಾಂಗ್ರೇಸ್ ನಾಯಕ ಮಾಜಿ ಮಂತ್ರಿ ಜನಾರ್ದನ ಪೂಜಾರಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವನ ಮೇಲೆ ಕಾನೂನು ಕ್ರಮಕೈಗೊಳ್ಳಲು ಹರಿಕ್ರಷ್ಣ ಬಂಟ್ವಾಳ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಜನಾರ್ದ‌ನ ಪೂಜಾರಿ ಅನಾರೋಗ್ಯದ ಬಗ್ಗೆ ಸುಳ್ಳು ಸಂದೇಶ ರವಾನೆ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್ ಅವರು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ‌ ಕಳೆದೆರಡು...
ಸುದ್ದಿ

ಸಾಮಾಜಿಕ ತಾಣದ ದೈತ್ಯ ಎನಿಸಿಕೊಂಡಿರುವ ಫೇಸ್​ಬುಕ್​ನಲ್ಲಿ ಸಮಸ್ಯೆ: ಸೇವೆ ಸ್ಥಗಿತ – ಕಹಳೆ ನ್ಯೂಸ್

ಸಾಮಾಜಿಕ ತಾಣದ ದೈತ್ಯ ಎನಿಸಿಕೊಂಡಿರುವ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ತಾಣದ ಸೇವೆಯಲ್ಲಿ ಅಡಚಣೆ ಉಂಟಾಗಿದೆ. ಫೇಸ್​ಬುಕ್​ನ ಹೋಮ್​​ ಪೇಜ್​ ಸರ್ವೀಸ್ ಅನ್​ಅವೇಲೆಬಲ್​ ಎಂಬ ಸಂದೇಶ ಕಾಣಿಸಿಕೊಂಡಿಲ್ಲದೆ, ಕೆಲವೊತ್ತು ಸ್ಥಗಿತಗೊಂಡಿದೆ. ಇದರಿಂದ ಲಕ್ಷಾಂತರ ಬಳಕೆದಾರರು ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ವಿರುದ್ಧ #FacebookDown ಮತ್ತು #InstagramDown ಎಂಬ ಹ್ಯಾಶ್​ ಟ್ಯಾಗ್ ನೀಡಿ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್​ಬುಕ್​ನಲ್ಲಿ ಈ ತಿಂಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು...
ಸುದ್ದಿ

ಮೋದಿ ಅಭಿಮಾನಿಯ ವಿಭಿನ್ನ ಶೈಲಿಯ ಮದುವೆಯ ಕರೆಯೋಲೆ – ಕಹಳೆ ನ್ಯೂಸ್

ಮ್ಯಾರೇಜ್ ಇನ್ವಿಟೇಶನ್‌ಗಳು ಸಾಮಾನ್ಯವಾಗಿ ಕ್ಲಾಸಿಕ್ ಲುಕ್‌ನಲ್ಲಿರುತ್ತೆ. ಆದ್ರೆ ಇಲ್ಲೊಂದು ಮದುವೆಯ ಆಮಂತ್ರಣ ಪತ್ರಿಕೆಯು ವಿಭಿನ್ನವಾಗಿದ್ದು, ಮೋದಿಯ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ. ಇದು ಪ್ರವೀಣ್ ಮತ್ತು ಹೇಮಲತಾ ಎಂಬವರ ಮದುವೆಯ ಕರೆಯೋಲೆಯಾಗಿದ್ದು ಸಾಮಾಜಿಕ ಜಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ತಮ್ಮ ಆಶಿರ್ವಾದವೇ ಪ್ರೀತಿಯ ಉಡುಗೊರೆ ಎಂಬುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಇರುತ್ತೆ ಆದ್ರೆ ಈ ಕರೆಯೋಲೆಯಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಹಾಕುವ ಮತವೇ ಉಡುಗೊರೆ ಎಂಬುದಾಗಿ ಹೇಳಿ...
1 2 3
Page 1 of 3