Recent Posts

Sunday, January 19, 2025

archiveSocial Work

ಸುದ್ದಿ

ಸಮಾಜಮುಖಿ ಕಾರ್ಯಗಳಿಂದಲೇ ಜನ ಮನ ಗೆದ್ದ ಅಶೊಕ್ ರೈ ಕೊಡಿಂಬಾಡಿ – ಕಹಳೆ ನ್ಯೂಸ್

ಪುತ್ತೂರು: ಉದ್ಯಮ ಕ್ಷೇತ್ರವೆಂದರೆ ಬರೀ ಹಣಗಳಿಕೆ ಮಾಡೋದು ಮಾತ್ರ ಎಂದು ಎಲ್ಲರ ನಂಬಿಕೆ ಆದ್ರೆ ಇದನ್ನು ಅಲ್ಲಗೆಳದವರು ನಮ್ಮ ಮುಂದೆಯೇ ಇದ್ದಾರೆ. ಅಂತಹವರಲ್ಲಿ ಅಶೊಕ್ ರೈ ಕೊಡಿಂಬಾಡಿ ಕೂಡ ಒಬ್ಬರು. ಪುತ್ತೂರು ಕೊಡಿಂಬಾಡಿಯ ಹಳ್ಳಿ ಸೊಗಡಿನಲ್ಲೇ ಬೆಳೆದ ಅಶೋಕ್ ರೈ ಸದಾ ನಗುಮುಖ, ಅಪರಿಮಿತ ತಾಳ್ಮೆ, ಎಲ್ಲರೊಂದಿಗೆ ಬೆರೆಯೋ ಮನಸ್ಸು, ಧಾರ್ಮಿಕ, ಸಮಾಜಮುಖಿ ಕಾರ್ಯಗಳಿಂದಲೇ ಜನರ ಮನಸ್ಸಿನಿಂದಲೇ ನೆಲೆಯೂರಿದವರು. ಉದ್ಯಮ ಕ್ಷೇತ್ರದಲ್ಲಿ ಗೆಲುವಿನ ಶಿಖರವನ್ನೇರುತ್ತಿರುವ ಅಶೋಕ್ ಉದ್ಯಮವನ್ನು ಬರೀ ಹಣಗಳಿಕೆಗೆಂದೇ...