Recent Posts

Monday, January 20, 2025

archiveSSLC Exam

ಸುದ್ದಿ

2018-19 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ – ಕಹಳೆ ನ್ಯೂಸ್

2018-19 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟಗೊಂಡಿದೆ. ವೇಳಾ ಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿನ್ನೆ ಪ್ರಕಟಿಸಿದ್ದು, ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆ ನಡೆಯಲಿದೆ. ಮಾರ್ಚ್ 21 ರಂದು ಕನ್ನಡ /ಇಂಗ್ಲಿಷ್ ಪರೀಕ್ಷೆ 23 ಕೋರ್ ಸಬ್ಜೆಕ್ಟ್/ಎಕಾನಾಮಿಕ್ಸ್, 25 ಗಣಿತ/ ಸಮಾಜ ವಿಜ್ಞಾನ 27 ದ್ವಿತೀಯ ಭಾಷೆ, 29 ವಿಜ್ಞಾನ ಏಪ್ರಿಲ್ 2 : ಐಚ್ಛಿಕ ವಿಷಯದ ಪರೀಕ್ಷೆ (ರಾಜಕೀಯ ಶಾಸ್ತ್ರ, ಕಾರ್ನಾಟಕ್,...