Recent Posts

Sunday, January 19, 2025

archivesubhramanya temple

ಸುದ್ದಿ

ಕುಕ್ಕೆ ಸುಬ್ರಮಣ್ಯನಿಗೆ ನಿರ್ಮಾಣವಾಗಲಿದೆ ಭವ್ಯ ಬ್ರಹ್ಮರಥ..! ಇದು ಜೀವಮಾನದ ಭಾಗ್ಯ ಎಂದ ಮುತ್ತಪ್ಪ ರೈ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ನಾಗಾರಾಧನೆ ಮೂಲಕ ದೇಶದಲ್ಲೇ ಪ್ರಸಿದ್ಧಿ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಬ್ರಹ್ಮರಥ ನೀಡುವ ಕಾರ್ಯ ಜೀವನದಲ್ಲಿ ದೊರೆತ ಬಹುದೊಡ್ಡ ಭಾಗ್ಯ ಎಂದು ಉದ್ಯಮಿ ಮುತ್ತಪ್ಪ ರೈ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೂತನವಾಗಿ ಬ್ರಹ್ಮರಥ ನಿರ್ಮಿಸಲು ದೇಗುಲದಿಂದ ಅಧಿಕೃತ ವೀಳ್ಯವನ್ನು ಗುರುವಾರ ಬೆಳಗ್ಗೆ ಪಡೆದ ಬಳಿಕ ಅವರು ದೇಗುಲದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾಡಿನ ಸಮಸ್ತ ಜನರ ಪರವಾಗಿ ಈ ಬ್ರಹ್ಮರಥವನ್ನು ದೇಗುಲಕ್ಕೆ ನೀಡುತ್ತಿದ್ದೇವೆ. ದೇವರು ನಮಗೆ ನೀಡಿದ ಸಂಪತ್ತನ್ನು...