Recent Posts

Friday, November 22, 2024

archiveSuliya

ದಕ್ಷಿಣ ಕನ್ನಡಸುಳ್ಯ

ಸುಳ್ಯದಲ್ಲಿ ರಾಷ್ಟ್ರ ಭಕ್ತ ಸಮಿತಿಯಿಂದ ಹುತಾತ್ಮ ಯೋಧರಿಗೆ ನಮನ ; ಮೌನ ಪ್ರಾರ್ಥನೆಗೆ ಜೊತೆಯಾದ ಸಂಘಪರಿವಾರದ ಕಾರ್ಯಕರ್ತರು – ಕಹಳೆ ನ್ಯೂಸ್

ಸುಳ್ಯ : ಭಾರತ ಮತ್ತು ಚೀನಾ ಗಡಿಯಲ್ಲಿ ನಡೆದ ಘಟನೆಯಲ್ಲಿ ಹುತಾತ್ಮರಾದ ಭಾರತದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು. ಸುಳ್ಯ ನ.ಪಂ.ಸದಸ್ಯ ವಿನಯ್ ಕುಮಾರ್ ಕಂದಡ್ಕ ನುಡಿನಮನ ಸಲ್ಲಿಸಿದರು. ಕಲ್ಕುಡ ದೇವಸ್ಥಾನದ‌ ಪೂಜಾರಿ ತಿಮ್ಮಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಮಿತಿಯ ಮನೀಷ್ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಲತೀಶ್ ಗುಂಡ್ಯ ಕಾರ್ಯಕ್ರಮ ನಿರೂಪಿಸಿದರು. ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಜರಂಗದಳ, ವಿಶ್ವ ಹಿಂದೂ ಪರಿಷದ್,...
ಸುದ್ದಿ

ಧರ್ಮಜಾಗೃತಿಗಾಗಿ ಸರಣಿ ಶಿವಪೂಜಾ ಅಭಿಯಾನ ; ಕುಗ್ರಾಮದಿಂದ ಮಹಾನಗರಿಯ ತನಕ ಶ್ರೀಕೇಶವಕೃಪಾದ ವೇದಘೋಷಯಾತ್ರೆ – ಕಹಳೆ ನ್ಯೂಸ್

ಕಲಿಕೆಯನ್ನು ನಾವು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಮೊದಲನೆಯದ್ದು ಸಿದ್ಧಾಂತ, ಎರಡನೆಯದ್ದು ಪ್ರಾಯೋಗಿಕ. ಈಜು ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಯೊಬ್ಬ ಈಜುಗಾರಿಕೆಯ ಕುರಿತಾದ ಮಾಹಿತಿಯನ್ನು ಪುಸ್ತಕದಲ್ಲಿ ಓದಿ ತಿಳಿಕೊಂಡ ಮಾತ್ರಕ್ಕೆ ಆತ ಈಜುಪಟುವಾಗಲಾರ. ಸ್ವತಃ ಕೊಳದಲ್ಲಿ ಇಳಿದು ನೀರಿನಲ್ಲಿ ಕೈಕಾಲು ಬಡಿದು ಅಭ್ಯಾಸ ಮಾಡಿದಾಗಲೇ ಆತನೊಬ್ಬ ಸಮರ್ಥ ಈಜುಗಾರನಾಗುತ್ತಾನೆ. ಅಂತೆಯೇ ಪುಸ್ತಕದಲ್ಲಿ ಅಡಕವಾಗಿರುವ ಅಡುಗೆ ಕಲೆಯನ್ನು ಓದಿಕೊಂಡ ಮಾತ್ರಕ್ಕೆ ಪಾಕ ಪ್ರಾವೀಣ್ಯತೆಯೂ ಸಿದ್ದಿಸುವುದಿಲ್ಲ, ಬದಲಾಗಿ ಸ್ವತಃ ಉಪ್ಪು, ಹುಳಿ, ಖಾರ ಬೆರೆಸಿ...
ಸುದ್ದಿ

Breaking News : ಗೌರಿ ಲಂಕೇಶ್ ಹತ್ಯೆ ಪ್ರಕರಣ ; ಸುಳ್ಯದ ನಾಟಿ ವೈದ್ಯನನ್ನು ಬಂಧಿಸಿದ ತನಿಖಾ ತಂಡ – ಕಹಳೆ ನ್ಯೂಸ್

ಸುಳ್ಯ, ಜು.20: ರಾಜ್ಯ ಮಾತ್ರವಲ್ಲದೆ ರಾಷ್ಟ್ರದಾದ್ಯಂತ ಕುತೂಹಲ ಕೆರಳಿಸಿರುವ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕೆಲ ದಿನದಿಂದ ಹೆಚ್ಚಿನ ಚುರುಕು ಪಡೆದುಕೊಂಡಿದೆ. ಇದೀಗ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ನಿವಾಸಿಯೊಬ್ಬರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಬಂಧಿತ ಆರೋಪಿಯನ್ನು ಸುಳ್ಯ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿ ಮೋಹನ್ ನಾಯಕ್(30) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಈತನನ್ನು ಬಂಧಿಸಲಾಗಿದ್ದು, ಗುರುವಾರ ಸಂಜೆ ಬೆಂಗಳೂರು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ....
ಸುದ್ದಿ

ನಿಮ್ಮ ಕಾರ್ ಕೇರ್ ಮಾಡಲು ಸುಳ್ಯದಲ್ಲಿ ಇನ್ನುಮುಂದೆ ನೋ ಟೆನ್ಷನ್ ; ಉತ್ತಮ ಕಂಪೆನಿ ಬ್ಯಾಟರಿ ಪಡೆಯಲು ಅಲೆದಾಡಬೇಕಿಲ್ಲ! ಯಾಕೆ ಅಂತೀಯಾ? ಶುಭಾರಂಭಗೋಳ್ಳುತ್ತಿದೆ ಪಿಬಿಸಿ – ಕಹಳೆ ನ್ಯೂಸ್

ಸುಳ್ಯ : ನಗರದ ಮೊಗರ್ಪಣೆಯಲ್ಲಿರುವ ಹಾರೀಸ್ ಕಾಂಪ್ಲೆಕ್ಸ್ ನಲ್ಲಿ ಮಾ. 29 ರಂದು ಅಖಿಲೇಶ್ ಪಾಲಾರ್ ಅವರ ಮಾಲಕತ್ವದ ಪಾಲಾರ್ ಬ್ಯಾಟರೀಸ್ ಮತ್ತು ಕಾರ್ ಕೇರ್ ಶುಭಾರಂಭಗೊಳ್ಳಲಿದೆ. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ಕ್ ಕಾಲೇಜಿನ  ಉಪಪ್ರಾಂಶುಪಾಲರಾದ ಹರೇಕೃಷ್ಣರವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ. ಸುಧಾಕರ್ ರೈ, ನಿವೃತ್ತ ಶಿಕ್ಷಕ ಬಿ.ಎನ್. ಸುಬ್ರಹ್ಮಣ್ಯ ಭಟ್ , ಫಾಸ್ಟ್ ಟ್ಕ್ಯಾರ್ ನ ಮಹಮ್ಮದ್ ಶಾಫಿ , ಹ್ಯಾರೀಸ್ ಕಾಂಪ್ಲೆಕ್ಸ್ ಮಾಲಕರಾದ...
ಸುದ್ದಿ

ಅಕ್ಷತಾ ಕೊಲೆ ಆರೋಪಿಯನ್ನು ಗಲ್ಲಿಗೇರಿಸಿ : ಹತ್ತು ಲಕ್ಷ ಪರಿಹಾರ ನೀಡಿ – ಶರಣ್ ಪಂಪ್ವೆಲ್

ಸುಳ್ಯ: ಕಾಲೇಜು ವಿದ್ಯಾರ್ಥಿನಿ ಅಕ್ಷತಾಳ ಬರ್ಬರ ಕೊಲೆಯನ್ನು ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಕ್ರೂರವಾಗಿ ಖಂಡಿಸುತ್ತಿದ್ದು, ಪ್ರೀತಿ ಪ್ರೇಮದ ಹೆಸರಿನಲ್ಲಿ ದೌರ್ಜನ್ಯಕ್ಕೆ ಬಲಿಯಾಗಿರುವುದು ಕರಾವಳಿಯ ಹಿಂದೂ ಸಮಾಜಕ್ಕೆ ಆತಂಕ ಸೃಷ್ಟಿಯಾಗಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿ ಕಾರ್ತಿಕ್‍ಗೆ ಗಲ್ಲುಶಿಕ್ಷೆ ವಿಧಿಸಬೇಕು ಮತ್ತು ಮೃತ ಅಕ್ಷತಾಳ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ವಿ.ಹೆಚ್.ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಆಗ್ರಹಿಸಿದ್ದಾರೆ. ಅವರು...
ಸುದ್ದಿ

ಅಂದು ಶೀಲ ಕಾಪಾಡಲು ಸೌಮ್ಯ ಭಟ್ ಪ್ರಾಣ ತೆತ್ತರೆ ಇಂದು ಅಕ್ಷತಾ ಪ್ರಾಣತ್ಯಾಗ ಮಾಡಿದ್ದಾರೆ | ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು – ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು : ಅಂದು ತನ್ನ ಶೀಲ ಕಾಪಾಡಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು  ತಮ್ಮ ಮನದ ನೋವನ್ನು ತೋಡಿಕೊಂಡರು. ಮೃತ ಅಕ್ಷತಾ ಅವರ ಸ್ವಗ್ರಹಕ್ಕೆ ಭೇಟಿ ನೀಡಿದ ವೇಳೆ ಅವರ ಕುಟುಂಬಕ್ಕೆ 25 ಸಾವಿರ ರೂ ಗಳ ಚೆಕ್ ಅನ್ನು ಹಸ್ತಾನ್ತರಿಸುತ್ತಾ ...
ಸುದ್ದಿ

ಅಪಯಾಧಿ ಯಾರೇ ಆಗಲಿ ಕಠಿಣ ಶಿಕ್ಷೆಯಾಗಲೇಬೇಕು, ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರಕಿಸುವುದು ನಮ್ಮ ಹೊಣೆ – ಕಿಶೋರ್ ಕುಮಾರ್ ಪುತ್ತೂರು

ಸುಳ್ಯ : ನಿನ್ನೇ ತಾನೆ ಏನೂ ತಪ್ಪು ಮಾಡದೆ ಬಲಿಯಾದ ಕುಮಾರಿ ಅಕ್ಷತಾ ಇವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ಅವಳ ಮನೆಯವರಿಗೆ ನೀಡಲಿ ಎಂದು ಬಿ.ಜೆ.ಪಿ ಮುಖಂಡರಾದ ಕಿಶೋರ್ ಕುಮಾರ್ ಪುತ್ತೂರು ಅಭಿಪ್ರಾಯಪಟ್ಟಿದ್ದಾರೆ. ಅಪರಾಧಿ ಬೇರೆ ಧರ್ಮದವರು ಆಗಿದ್ದರೆ ದೊಡ್ಡ ಗಲಾಟೆ ಆಗುತ್ತಿತ್ತು ಎಂಬ ಮಾತು ಹರಿದಾಡುತ್ತಿದೆ. ಅಪರಾಧಿ ಯಾವುದೇ ಜಾತಿ, ಧರ್ಮದವರಾದರೂ ಅಪರಾಧ ಅಪರಾಧವೇ. ಇಂತಹ ಘೋರ ಕೃತ್ಯಕ್ಕೆ ಕಠಿಣ...