Sunday, January 19, 2025

archiveSunny leaon

ಸಿನಿಮಾಸುದ್ದಿ

” ಯು ಕ್ಯಾನ್ ಕಾಲ್ ಬಿಚ್ But ಶಿ ಈಸ್ ರಿಚ್ ಇನ್ ಹಾರ್ಟ್ ” ಸನ್ನಿಯ ಹೃದಯ ಶ್ರೀಮಂತಿಕೆ ನಿಜಕ್ಕೂ ಪ್ರತಿಯೊಬ್ಬ ಹೃದಯವಂತ ಹೆಮ್ಮೆ ಪಡುವಂತಹದ್ದು. ಏನು ಅಂತೀರಾ ? ಈ ವರದಿ ಒಮ್ಮೆ ಓದಿ – ಕಹಳೆ ನ್ಯೂಸ್

ಸನ್ನಿ , ಸನ್ನಿ ಲಿಯೋನ್ , ಬಿಚ್ಚಮ್ಮ , ನೀಲಿತಾರೆ, ಪಡ್ಡೆ ಯುವಕರು ಈಕೆಗೆ ಹೆಸರು ಕೇಳಿದ್ರೇ ಸಾಕು ಜೊಲ್ಲು ಸುರಿಸುಷ್ಟುಮಟ್ಟಿಗೆ ಈಕೆ ಫೇಮಸ್, ಆದರೆ, ಸಂಪ್ರದಾಯವಾದಿಗಳಿಂದ ಹಿಡಿದು ಎಲ್ಲರ ಕಣ್ಣಿಗೂ ಆಕೆ ಒಬ್ಬ " ಬಿಚ್ " ವೇಶ್ಯೆ ಎಂದೇ ಕಾಣುತ್ತಾರೆ.   ಆದರೆ, ಆಕೆ ಇಂದು ಮಾಡಿದ ಕೆಲಸ ನೋಡಿದರೆ ಖಂಡಿತಾ " ಶಿ ಈಸ್ ರಿಚ್ ಇನ್ನ್ ಹಾರ್ಟ್ " ಅಂತ ಅನಿಸದೇ ಉಳಿಯಲಾರದು. ದೇವರ...
ಸುದ್ದಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸರೆಯಾದ ಸನ್ನಿ ಲಿಯೋನ್ – ಕಹಳೆ ನ್ಯೂಸ್

ಮುಂಬೈ: ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಅವರಿಗೆ ಸನ್ನಿ ಲಿಯೋನ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಸನ್ನಿ ಲಿಯೋನ್ ತನ್ನ ಇನ್ಸ್ ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಪ್ರಭಾಕರ್ ಅವರು ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೆ ಇದುವರೆಗೂ ಅವರ ಸಹಾಯಕ್ಕೆ ಯಾರು ಮುಂದೆ ಬರಲಿಲ್ಲ....
ಸಿನಿಮಾ

ಇಂದು ಬಿಡುಗಡೆಯಾಗಲಿದೆ ಸನ್ನಿ ಜೀವನ ಚರಿತ್ರೆ – ಕಹಳೆ ನ್ಯೂಸ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಬಹಳ ದಿನಗಳಿಂದ ಅಭಿಮಾನಿಗಳು ಕಾಯ್ತಿದ್ದ  ಜೀವನ ಚರಿತ್ರೆ Karenjit Kaur: The Untold Story Of Sunny Leone ಇಂದು ವೆಬ್ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರದ ಪ್ರೀಮಿಯರ್ ಶೋ ಜುಲೈ 16ರಂದು ಅಂದ್ರೆ ಇಂದು ಪ್ರದರ್ಶನಗೊಳ್ಳಲಿದೆ. ಯುಟ್ಯೂಬ್ ನಲ್ಲಿ ಸನ್ನಿ ಲಿಯೋನ್ ಚಿತ್ರದ ಟ್ರೈಲರ್ ಈಗಾಗಲೇ ಧಮಾಲ್ ಮಾಡಿದೆ. ಟ್ರೈಲರ್ ನ್ನು 1 ಕೋಟಿ 30 ಲಕ್ಷಕ್ಕೂ...
ಸಿನಿಮಾಸುದ್ದಿ

ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್

ಮುಂಬೈ: ತನ್ನ ಮಾದಕತೆ ಮತ್ತು ಮೈ ಮಾಟದಿಂದಲೇ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ಕೆಲವೇ ದಿನಗಳಲ್ಲಿ ತಮ್ಮ ಆತ್ಮಕಥನವನ್ನ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಬಯೋಗ್ರಾಫಿಗೆ ‘ಕರೆನ್ಜಿತ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಕರೆನ್ಜಿತ್ ಕೌರ್ ವೋಹ್ರಾ ಎಂಬುದು ಸನ್ನಿ ಲಿಯೋನ್ ಅವರ ಮೊದಲ ಹೆಸರಾಗಿದ್ದು, ಆದೇ ಹೆಸರನ್ನೆ ಈ ಪುಸ್ತಕಕ್ಕೆ ಇಡಲಾಗಿದೆ. ನನ್ನ ಜೀವನಚರಿತ್ರೆ ಶೀಘ್ರದಲ್ಲೇ...
ಸಿನಿಮಾಸುದ್ದಿ

ಸನ್ನಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​​ …..?

ಸಿನಿ ಕಹಳೆ :  ಬಾಲಿವುಡ್​ ಹಾಟ್​ ಹಿರೋಯಿನ್​ ಸನ್ನಿ ಲಿಯೋನ್​ ಮತ್ತೆ ಸುದ್ದಿಯಲ್ಲಿದ್ದಾಳೆ. ಅಂತರಾಷ್ಟ್ರೀಯ ಶೋ ಮ್ಯಾನ್​ ವರ್ಸ್ಸಸ್​  ವೈಲ್ಡ್​ ಮೂಲಕ ಬಾಲಿವುಡ್​ ನಟಿ ಹಾಗೂ ಮಾಡೆಲ್​ ಸನ್ನಿ ಲಿಯೋನ್​ ಮತ್ತೆ ಸುದ್ದಿಯಲ್ಲಿದ್ದಾಳೆ. ಸನ್ನಿ ಲಿಯೋನ್​  ನಿರೂಪಣ  ಕೆಲಸ ಮಾಡುತ್ತಿದ್ದಾರ. ಇದರ ಜೊತೆಗೆ ಸನ್ನಿ ತಮಿಳು ಚಿತ್ರ ವೀರ ಮಹಾದೇವಿ ಚಿತ್ರದ ಶೂಟಿಂಗ್​ ಕೂಡ ಶುರು ಮಾಡಿದ್ದಾಳೆ. ಇನ್ನು ಹಾಟ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದ  ಸನ್ನಿಗೆ ಇದೀಗ  ಮಹಾದೇವಿ ರೂಪದಲ್ಲಿ...