Recent Posts

Sunday, January 19, 2025

archiveswami aseemanand

ಸುದ್ದಿ

ಮೆಕ್ಕಾ ಮಸೀದಿ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಐವರ ಖುಲಾಸೆ – ಕಹಳೆ ನ್ಯೂಸ್

ಹೈದರಾಬಾದ್  (ಏ. 16):  ಮೆಕ್ಕಾ ಮಸೀದಿ ಬಾಂಬ್​ ಸ್ಫೋಟ​ ಪ್ರಕರಣದಲ್ಲಿ  ವಿಶೇಷ ತನಿಖಾ ತಂಡ  ಐವರನ್ನು  ಖುಲಾಸೆಗೊಳಿಸಿದೆ.  ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.  ಸ್ವಾಮಿ ಅಸೀಮಾನಂದ್, ದೇವೇಂದರ್ ಗುಪ್ತಾ, ಲೋಕೇಶ್ ಶರ್ಮಾ, ಲಕ್ಷ್ಮಣ್ ದಾಸ್ ಸೇರಿದಂತೆ 10 ಮಂದಿಯ ಮೇಲೆ  ಬಾಂಬ್ ಸ್ಫೋಟ  ಆರೋಪ ಕೇಳಿ ಬಂದಿತ್ತು. ಹೈದರಾಬಾದ್’ನಲ್ಲಿರುವ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ  2007 ಮೇ 18 ರಂದು ಶುಕ್ರವಾರದ ನಮಾಜ್ ವೇಳೆ  ಬಾಂಬ್ ಸ್ಫೋಟಗೊಂಡು 8 ಮಂದಿ ಮೃತಪಟ್ಟಿದ್ದರು. ...