Sunday, January 19, 2025

archiveSwarabhisheka

ಸುದ್ದಿ

ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರನಿಗೆ ಕಹಳೆ ನ್ಯೂಸ್ ನಿಂದ ಇಂದು ‘ ಸ್ವರಾಭಿಷೇಕ ‘ ; ‘ ಎಸ್.ಜಿ. ‘ ಶಂಕರ್ ಭಟ್ ,ಅರ್ಜುನ್ ಕಾಪಿಕಾಡ್ ಸೇರಿ ಹಲವು ಗಣ್ಯರು ಭಾಗಿ

ಪುತ್ತೂರು : ಹತ್ತೂರಿನ ಭಕ್ತರ ಆರಾಧ್ಯಮೂರ್ತಿ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ಇಂದು ಮಂಜಲಪಡ್ಪಿನಲ್ಲಿ " ಸ್ವರಾಭಿಷೇಕ " ನಡೆಯಲಿದೆ. ಸಂಜೆ 7 ರಿಂದ ಮಂಜಲಪಡ್ಪು ಜನಾರ್ದನ ಸ್ವಾಮಿ ದೇವಸ್ಥಾನದ ದ್ವಾರದ ಬಳಿ ಕಹಳೆ ನ್ಯೂಸ್ ಅರ್ಪಿಸುವ " ಸ್ವರಾಭಿಷೇಕ ಸಂಗೀತ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಮಾಜದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಬಿಂದು ಶಂಕರ ಭಟ್, ನಟ ಅರ್ಜುನ್ ಕಾಪಿಕಾಡ್, ಉದ್ಯಮಿ ಅಶೋಕ್ ಕುಮಾರ್ ರೈ, ಕಿಶೋರ್ ಕುಮಾರ್ ಪುತ್ತೂರು,...