Recent Posts

Sunday, January 19, 2025

archiveSwimming

ಸುದ್ದಿ

ಈಜಲು ತೆರಳಿದ್ದ ವಿದ್ಯಾರ್ಥಿಗಳು: ಪ್ರಾಣಾಪಾಯದಿಂದ ಪಾರು – ಕಹಳೆ ನ್ಯೂಸ್

ಮಂಗಳೂರು: ಶಾಲೆಗೆ ರಜೆ ಸಿಕ್ಕರೆ ಮಕ್ಕಳ ಪಾಲಿಗೆ ಹಬ್ಬ. ಈಜಾಡುವುದು, ಹೀಗೆ ಏನಾದರೊಂದು ಸಾಹಸಮಯ ಕಾರ್ಯಕ್ಕೆ ತೊಡಗುತ್ತಾರೆ. ನಾವೂರು ಗ್ರಾಮದ ಬಳಿ ಆಗಿದ್ದು ಇಂತಹದ್ದೇ ಘಟನೆ. ಈಜಾಟವಾಡುವ ಸಾಹಸಕ್ಕೆ ಕೈ ಹಾಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ವಿದ್ಯಾರ್ಥಿಗಳು. ವಾಲ್ಮೀಕಿ ಜಯಂತಿ ಸಲುವಾಗಿ ಶಾಲೆಗೆ ರಜೆ ಇತ್ತು. ಹಾಗಾಗಿ 11 ಜನ ವಿದ್ಯಾರ್ಥಿಗಳು ಸೇರಿ ಈಜಾಡುವ ಸಾಹಸಕ್ಕೆ ಮುಂದಾಗಿದ್ದಾರೆ. ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನದ ಸಮೀಪದ ನೇತ್ರಾವತಿ ನದಿಗೆ ತೆರಳಿದ್ದಾರೆ. ಇವರು...
ಸುದ್ದಿ

ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ನೀರುಪಾಲು – ಕಹಳೆ ನ್ಯೂಸ್

ಚಿಕ್ಕಮಗಳೂರು: ಆಯುಧ ಪೂಜೆಯಂದು ಹುಲಿತಿಮ್ಮಾಪುರದಲ್ಲಿ ಸೂತಿಕ ಛಾಯೆ ಆವರಿಸಿಕೊಂಡಿದೆ.ದೇಶದಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದ್ದು, 9 ನೇ ದಿನದ ಆಯುಧ ಪೂಜೆಯ ಸಡಗರದಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರದಲ್ಲಿ ಕರಾಳ ಘಟನೆ ನಡೆದಿದೆ. ಆಯುದ ಪೂಜೆಗೆ ಕೆರೆಯ ಸಮೀಪ ಬೈಕ್ ತೊಳಯಲು ಹೋಗಿದ್ದ ಮೂವರು ಯುವಕರು ಸಾವನಪ್ಪಿದ್ದಾರೆ.ಮೃತರು 18 ವರುಷದ ಹೇಮಂತ್ 21 ವರ್ಷದ ವಿಜಯ್ ಹಾಗೂ 14 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಮೂವರಿಗೂ ಈಜು ಬರದ...
ಸುದ್ದಿ

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲು – ಕಹಳೆ ನ್ಯೂಸ್

ಚಿಕ್ಕಮಗಳೂರು : ಈಜಲು ತೆರಳಿದ್ದ ಯುವಕ ನೀರುಪಾಲದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಅಬ್ಬಿಗುಂಡಿ ಪಾಲ್ಸ್ನಲ್ಲಿ ನಡೆದಿದೆ. 5 ಮಂದಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ತಂಡದಲ್ಲಿ ಒಬ್ಬ ಯುವಕ ನೀರುಪಾಲಾಗಿದ್ದಾನೆ. ನೀರುಪಾಲದ ಯುವಕನ್ನು ಪೂಜಿತ್ ಎಂದು ಶಂಕಿಸಲಾಗಿದ್ದು ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....