Recent Posts

Monday, January 20, 2025

archiveSyndicate Bank

ಸುದ್ದಿ

25 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಶಿಕ್ಷಕ: ಪೋಲೀಸರಿಂದ ಬಂಧನ – ಕಹಳೆ ನ್ಯೂಸ್

ಮೈಸೂರು: ಸಮಾಜದಲ್ಲಿ ಮಾದರಿಯಾಗಿರಬೇಕಾದ ಶಿಕ್ಷಕ ಕಳ್ಳತನಕ್ಕಿಳಿದು, ಮೂರೇ ದಿನದಲ್ಲಿ ಸಿಕ್ಕಿ ಬಿದ್ದಿದ್ದಾನೆ. ರಾಜೀವ್‌ನಗರದ ಮನೆಯೊಂದರಲ್ಲಿ 25 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.  ರಾಜೀವ್‌ನಗರದ 1ನೇ ಹಂತದ ನಿವಾಸಿ ಹಾಗೂ ಶಾಲಾ ಶಿಕ್ಷಕ ಸೈಯದ್ ತಜಮುಲ್(31) ಬಂಧಿತ ಖದೀಮ. ರಾಜೀವ್‌ನಗರದ ನಿವಾಸಿ ಎನ್.ಐ.ಕಾವೇರಿ ಎಂಪೋರಿಯಂ ಮಾಲೀಕ ಇಲಿಯಾಸ್ ಬೇಗ್ ಅವರ ಮಗಳ ಮದುವೆಗೆಂದು ನ.17 ರಂದು ನಗರದ ಖಾಸಗಿ ಹೋಟೆಲ್ ನಲ್ಲಿ ಗೆ ಕುಟುಂಬ ಸಮೇತ...
ಸುದ್ದಿ

ಎ ಟಿ ಎಂ ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಯ ಬಂಧನ – ಕಹಳೆ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಪೇಟೆಯಲ್ಲಿನ ಸಿಂಡಿಕೇಟ್ ಬ್ಯಾಂಕ್ ಎ. ಟಿ. ಎಂ ಅನ್ನು ಕಳ್ಳತನ ಮಾಡಲು ಪ್ರಯತ್ನಿಸಿದ ಆರೋಪಿಯನ್ನು ಸಿಸಿಟಿವಿ ಫುಟೇಜ್ ಆಧಾರದ ಮೇಲೆ ಆರೋಪಿ ಮಹಮ್ಮದ್ ಆಸೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಕ್ಕೆಜಾಡು ನಿವಾಸಿ ಎಂದು ಶಂಕಿಸಲಾಗಿಸದೆ. ಈತ ಇದಕ್ಕಿಂತ ಮುಂಚೆ ಚಾರ್ಮಾಡಿ ಮಸೀದಿಯಲ್ಲಿ ಕಾಣೆಕೆ ಹುಂಡಿ ಒಡೆದು 2000 ನಗದು ಕಳ್ಳತನ ಮಾಡಿದ್ದನು. ದಸ್ತಗಿರಿ...