Sunday, January 19, 2025

archiveT G Rajaram Bhat

ಸುದ್ದಿ

ಕೈರಂಗಳ ಅಮೃಧಾರಾ ಗೋಶಾಲೆಗೆ ಪೇಜಾವರ ಶ್ರೀ ; ಕೊನೆಗೂ ಶ್ರೀಗಳ ಆಣತಿಯಂತೆ ಉಪವಾಸ ಕೈಬಿಟ್ಟ ರಾಜಾರಾಮ್ ಭಟ್ – ಕಹಳೆ ನ್ಯೂಸ್

ಕೈರಂಗಳ : ಅಪರಾದಿಗಳು ಸ್ಪಷ್ಟವಾಗಿ ಗೊತ್ತಿದ್ದರೂ ಸಹ ಸರಕಾರ ನಿಷ್ಕ್ರಿಯವಾಗಿರುವುದು ದುರಂತ, ರಾಜರಾಂ ಭಟ್ ಅವರ ನಿರಶನವು ಎಲ್ಲರಿಗೂ ಸ್ಪೂರ್ತಿ ತಂದಿದೆ. ಈ ಹೋರಾಟ ನಿರಂತರ ನಡೆಯಬೇಕು.ಗೋವುಗಳ ರಕ್ಷಣೆ ನಡೆಯಬೇಕು ಎಂದು ಪೇಜಾವರ ಶ್ರೀ ಹೇಳಿದರು. ಅವರು ಅಮೃತಧಾರಾ ಗೋ ಶಾಲೆಗೆ ಭೇಟಿ ನೀಡಿ ರಾಜಾರಾಮ್ ಭಟ್ ಅವರ ಮನ ವೊಲಿಸಿ ಮುಂದಿನ ಹೋರಾಟಕ್ಕೆ ಸ್ಫೂರ್ತಿ ನೀಡಿ ಗೋವುಗಳ ರಕ್ಷಣೆ ನೀಡಬೇಕು. ಆದರೂ ಗೋವುಗಳ ಹಗಲು ದರೋಡೆಯೇ ನಡೆಯುತ್ತಿದೆ. ಸರಕಾರದೊಂದಿಗೆ...
ಸುದ್ದಿ

ಬಂಧಿಸಲಾಗದಿದ್ದರೆ ಹೇಳಿ; ನಾವು ಹಿಡಿದು ತರುತ್ತೇವೆ – ರವೀಶ ತಂತ್ರಿ

ಉಳ್ಳಾಲ: ಅಮೃತಧಾರಾ ಗೋಶಾಲೆಯಿಂದ ಹಸು ಅಪಹರಣಗೈದವರನ್ನು ಎ. 6ರ ಸಂಜೆಯೊಳಗೆ ಬಂಧಿಸಲೇಬೇಕು. ಪೊಲೀಸರಿಂದ ಅಸಾಧ್ಯ ಎಂದಾದರೆ ಒಪ್ಪಿಕೊಂಡು ಹಿಂದೂ ಸಂಘಟನೆಗಳಿಗೆ ಜವಾಬ್ದಾರಿ ಕೊಡಿ. ಆರೋಪಿಗಳನ್ನು ಹಿಡಿದು ತರುತ್ತೇವೆ ಎಂದು ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ. ಗೋ ಕಳ್ಳತನ ಖಂಡಿಸಿ ಟಿ.ಜಿ. ರಾಜಾರಾಮ ಭಟ್‌ ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ನಡೆಸುತ್ತಿರುವ ಕೈರಂಗಳ ಪುಣ್ಯಕೋಟಿ ನಗರಕ್ಕೆ ಗುರುವಾರ ಆಗಮಿಸಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಮಾತನಾಡಿ,...
ಸುದ್ದಿ

ಗೋ ಸಂರಕ್ಷಣೆಯ ವಿಚಾರದಲ್ಲಿ ಇಲಾಖೆ ನಿರ್ಲಕ್ಷ್ಯ ತೋರಿದರೆ ಗೋ ಕಳ್ಳರನ್ನು ನಾವು ಅಟ್ಟಾಡಿಸುತ್ತೇವೆ – ಕಿಶೋರ್ ಕುಮಾರ್ ಪುತ್ತೂರು

ಕೈರಂಗಳ : ಗೋ ಶಾಲೆಯಲ್ಲಿ ಗೋ ಕಳ್ಳತನ ಮಾಡಿದ್ದು ಎಲ್ಲರಿಗೂ ತಿಳಿದಿದೆ ಈಗ, ಹಿಂದುಗಳ ಶ್ರದ್ಧಾ, ಭಕ್ತಿಯ ಸ್ವರೂಪವಾದ ಪರೋಪಕಾರಿ ಗೋಮಾತೆಯನ್ನು ಗೋಶಾಲೆಗೆ ನುಗ್ಗಿ ಮತಾಂಧ ಪುಡಾರಿಗಳು ಕಳ್ಳತನದಿಂದ ಕಡಿಯಲು, ಕದ್ದು ಸಾಗಿಸುವ ಮಟ್ಟಕ್ಕೆ ಬಂದುನಿಂತಿರೋ ಈ ಆಘಾತಕಾರೀ ಘಟನೆಯಿಂದ ಪ್ರತಿಯೊಬ್ಬ ಹಿಂದುವೂ ಎಚ್ಚತ್ತುಕೊಳ್ಳಬೇಕಾಗಿದೆ. ಇದು ಇಡೀ ಹಿಂದೂ ಸಮಾಜ ತಲೆತಗ್ಗಿಸಬೇಕಾದಂತಹಿ ಅಮಾನುಷ ಕೃತ್ಯ ಎಮನದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು. ಅವರು ಅಮೃತಧಾರ ಗೋಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ...
ಸುದ್ದಿ

Big News : ಕೈರಂಗಳ ಗೋಕಳ್ಳತನ ಪ್ರಕರಣ ; ಇಬ್ಬರು ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೋಲಿಸರು! – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಿಂದ ಗೋವು ಕಳವಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವರ್ಕಾಡಿ ಗ್ರಾಮದ ಮೋನಚ್ಚ ಯಾನೆ ಅಹಮ್ಮದ್‌ ಕುಂಞಿ ಮತ್ತು ಮೊಂಟೆಪದವು ಮರಿಕಳ ಬಶೀರ್‌ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮಾ. 29ರಂದು ಅಮೃತಧಾರಾ ಗೋಶಾಲೆಗೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳು ಗೇಟಿಗೆ ಹಾಕಿದ್ದ...
ಸುದ್ದಿ

Breaking News : ಕೈರಂಗಳ ಗೋ ಶಾಲೆಯಿಂದ ಹಸು ಕಳ್ಳತನ ಪ್ರಕರಣ ; ಒಡಿಯೂರು ಶ್ರೀ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಬೆಂಬಲ – ಕಹಳೆ ನ್ಯೂಸ್

ಕೈರಂಗಳ : ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೈರಂಗಳದ ಪುಣ್ಯಕೋಟಿ ಗೋಶಾಲೆಯ ಸಮೀಪ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3 ನೇ ದಿನ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಮತ್ತು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಗೋವುಗಳ ಕಳ್ಳತನ ನಿಜಕ್ಕೂ ಹೇಯ ಕೃತ್ಯ ಗೋ ಕಳ್ಳ ಬಂಧನ ಶೀಘ್ರವಾಗಬೇಕು ಎಂದು ಪಟ್ಲ ಆಗ್ರಹಿಸಿದರು....
ಸುದ್ದಿ

ಶಂಡರಂತೆ ಸತ್ಯಾಗ್ರಹ ನಿಲ್ಲಿಸಲು ಹೇಳಬೇಡಿ ಆರೋಪಿಗಳನ್ನು ಬಂಧಿಸಿ ಕೈರಂಗಳದಲ್ಲಿ ಕಲ್ಲಡ್ಕ ಡಾ ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಕೈರಂಗಳ : ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೈರಂಗಳದ ಪುಣ್ಯಕೋಟಿ ಗೋಶಾಲೆಯ ಸಮೀಪ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3 ನೇ ದಿನ ಆರ್.ಎಸ್.ಎಸ್. ಮುಖಂಡರಾದ ಡಾ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಅವರು ಪೋಲೀಸರು ಶಂಡರಂತೆ ನಮ್ಮಲ್ಲಿ ಹೋರಾಟ ನಿಲ್ಲಿಸಲು ಒತ್ತಡ ಹೇರುತ್ತಿದ್ದಾರೆ ಮೊದಲು ಆರೋಪಿಗಳನ್ನು ಬಂಧಿಸಿ ಎಂದು ಸವಾಲು ಹಾಕಿದರು. ಕಲ್ಲಡ್ಕ ಪ್ರಭಾಕರ್ ಭಟ್...
ಸುದ್ದಿ

ಕೈರಂಗಳ ಗೋ ಶಾಲೆಯಿಂದ ಹಸುಗಳನ್ನು ಕದ್ದೊಯ್ದ ಪ್ರಕರಣ ; ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಹಿಂಜಾವೇ

ಪುತ್ತೂರು: ಕೈರಂಗಳ ಪುಣ್ಯ ಕೋಟಿನಗರದ ಅಮೃತಧಾರ ಗೋ ಶಾಲೆಯಿಂದ ಹಸುಗಳನ್ನು ದರೋಡೆ ಮಾಡಿದ ಆರೋಪಿಗಳನ್ನು ಇನ್ನೆರಡು ದಿವಸಗಳೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಸಂವಿಧಾನಾತ್ಮಕವಾಗಿ ನೂರಾರು ಕಡೆಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಗೋ ಕಳವು ನಿರಂತರವಾಗಿ ನಡೆಯುತ್ತಿದೆ. ಆರಂಭದ ಹಂತದಲ್ಲಿ ಮೇವಿಗೆ ಗುಡ್ಡಕ್ಕೆ ಬಿಟ್ಟ ಗೋವನ್ನು ಕದಿಯುತ್ತಿದ್ದ ಗೋ ಕಳ್ಳರು ಹಿತ್ತಲಲ್ಲಿ ಕಟ್ಟಿದ ಗೋವನ್ನು...
ಸುದ್ದಿ

ಗೋಶಾಲೆಯಿಂದ ಗೋಕಳ್ಳತನ ; ಗೋಹಂತಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಟಿ.ಜಿ. ರಾಜಾರಾಮ ಭಟ್ – ಕಹಳೆ ನ್ಯೂಸ್

ಮುಡಿಪು : ಹಾಡಹಗಲೇ ದರೋಡೆಕೋರರು ಕೈರಂಗಳ ಗೋಶಾಲೆಯಿಂದ ಎರಡು ಗೋವುಗಳ ದರೋಡೆ ಮಾಡಿದ್ದಾರೆ. ಕೈಯಲ್ಲಿ ತಲವಾರ್ ಜಳಪಿಸುತ್ತಾ ಬಂದ ಕಳ್ಳರು, ಈ ಕ್ರೌರ್ಯ ಮರೆದಿದ್ದಾರಲ್ಲದೆ, ತಡೆಯಲು ಕಾರಿನ ಹಿಂದೋಡಿದ ಸಿಬ್ಬಂದಿಗೆ ಓಡೋದು ಬೇಡ, ಮತ್ತೆ ಬರುತ್ತೇವೆಯೆಂದಿದ್ದಾನಂದಾದರೆ. ಇದರಿಂದ ತೀವ್ರ ಮನನೊಂದ ಗೋಪ್ರೇಮಿ ಟಿ.ಜಿ. ರಾಜಾರಾಮ ಭಟ್ ಹಾಗೂ ಇತರರು ಅಮರಣಾಂತ ಉಪವಾಸಕ್ಕೆ ಕೂತಿದ್ದಾರೆ. ಅಲ್ಲೊ ಇಲ್ಲೋ ಕದ್ದಯ್ಯುತ್ತಿದ್ದವರು ಈಗ ನೇರಾನೇರ ದರೋಡೆಗೆ ಇಳಿದಿದ್ದಾರೆ, ಈಗಲೂ ಮಲಗಿದ್ದರೆ, ಗೋತಾಯಿಗೆ ಕೈ ಹಾಕಿದವರು...