Recent Posts

Monday, January 20, 2025

archiveTalapady Tolgate

ಸುದ್ದಿ

ತಲಪಾಡಿ ಟೋಲ್‍ಗೇಟ್‍ನಲ್ಲಿ ಮಹಿಳೆಗೆ ಗಾಯ: ಟೋಲ್ ನೀಡಿಲ್ಲ ಎಂಬ ಆರೋಪಕ್ಕೆ ಹಲ್ಲೆ – ಕಹಳೆ ನ್ಯೂಸ್

ಮಂಗಳೂರು: ಬಿಸಿರೋಡಿನ ತಲಪಾಡಿ ಟೋಲ್ ಗೇಟ್ ನಲ್ಲಿ ವಾಹನದಲ್ಲಿ ಪ್ರಯಾಣಿಸುವ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ. ವಳಚ್ಚಿಲ್ ನಿವಾಸಿ ತಾಝಿಯಾ ಗಾಯಗೊಂಡ ಮಹಿಳೆ. ತಾಝಿಯಾ ಅವರ ಗಂಡ ಸದಾಖತ್ ಅವರು ಸಜೀಪ ಮನೆಯಿಂದ ವಳಚ್ಚಿಲ್ ಕಡೆಗೆ ಪ್ರಯಾಣಿಸುವ ವೇಳೆ ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ನೀಡದೆ ಮುಂದೆ ಹೋದರು ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಇವರು ಪ್ರಯಾಣಿಸುತ್ತಿದ್ದ...