Sunday, January 19, 2025

archivetalaq

ರಾಜಕೀಯಸುದ್ದಿ

ಕೂತೂಹಲಕ್ಕೆ ಹಾದಿಯಾದ ತ್ರಿವಳಿ ತಲಾಖ್ ನಿಷೇಧ ಮಸೂದೆ – ಕಹಳೆ ನ್ಯೂಸ್

ಲೋಕಸಭೆಯಲ್ಲಿ ಅಂಗೀಕಾರ ಪಡೆದಿರುವ ತ್ರಿವಳಿ ತಲಾಖ್ ನಿಷೇಧ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡಿಸಲು ಆಡಳಿತರೂಢ ಬಿಜೆಪಿ ಮುಂದಾಗಿದೆ. ಆದರೆ, ಬಿ.ಜೆ.ಪಿ. ಸದಸ್ಯರ ಸಂಖ್ಯೆ ರಾಜ್ಯಸಭೆಯಲ್ಲಿ ಕಡಿಮೆ ಇದ್ದು ಯಾವ ತಿರುವನ್ನ ಪಡೆಯಲಿದೆ ಅನ್ನುವುದು ಕಾದು ನೋಡಬೇಕಾಗಿದೆ. ಈ ನಡುವೆ, ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಸದಸ್ಯರಿಗೆ ರಾಜ್ಯಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಇವತ್ತು ಬಿಸಿ ಬಿಸಿ...
ಸುದ್ದಿ

ಫೋನ್ ಬ್ಯುಸಿ ಬಂತೆಂದು ಪತ್ನಿಗೆ ತ್ರಿವಳಿ ತಲಾಕ್‌ .!? ಕಹಳೆ ನ್ಯೂಸ್

ಸುಲ್ತಾನ್ಪುರ್: ತ್ರಿವಳಿ ತಲಾಖ್ ಬಿಲ್ ಕುರಿತು ದೇಶದೆಲ್ಲೆಡೆ ಬಿಸಿ-ಬಿಸಿ ಚರ್ಚೆ ನಡೆಯುತ್ತಲೇ ಇದೆ. ಆದರೂ ತ್ರಿವಳಿ ತಲಾಖ್‌ ನೀಡುತ್ತಿರುವ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ಪತ್ನಿಯ ಫೋನ್ ಬ್ಯುಸಿ ಬಂತೆಂದು ಪತಿ ರಿಜಿಸ್ಟರ್ ಮೂಲಕ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನ್ಪುರ್‌ನಲ್ಲಿ ನಡೆದಿದೆ. ಜಾಹೀರಾತು ಸೌದಿಯಲ್ಲಿರುವ ಮೊಹಮದ್ ಜಬೀರ್‌ ಖಾನ್‌ ತನ್ನ ಪತ್ನಿ ಬೇರೆ ಯಾರದೋ ಜತೆ ಫೋನ್‌ನಲ್ಲಿ ತುಂಬಾ ಹೊತ್ತು ಮಾತನಾಡುತ್ತಾಳೆ, ಕೇಳಿದರೆ ಪೋನ್‌ ನಂಬರ್‌...