Recent Posts

Monday, January 20, 2025

archiveTechnologies

ಸುದ್ದಿ

ತಂತ್ರಜ್ಞಾನಕ್ಕೆ ಮಾರಕ ಅಂತರಿಕ್ಷದಲ್ಲಿನ ಕಸದ ರಾಶಿ – ಕಹಳೆ ನ್ಯೂಸ್

ದಿನದಿಂದ ದಿನಕ್ಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳವಣೆಗೆ ಆಗುತ್ತಲಿದೆ. ಅದರಲ್ಲೂ ಮುಖ್ಯವಾಗಿ ಬಾಹ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನಗಳು ಬದಲಾಗುತ್ತಿದ್ದು ಹಲವಾರು ರಾಷ್ಟ್ರಗಳು ತಾನು ಮುಂದು ತಾನು ಮುಂದೆಂದು ಬೇರೆ ಬೇರೆ ಉಪಗ್ರಹಗಳನ್ನು ಬಾಹ್ಯಕಾಶಕ್ಕೆ ಬಿಡುಗಡೆ ಮಾಡುತ್ತಿದೆ. ಬೇರೆ ಬೇರೆ ಕಾರ್ಯನಿಮಿತ್ತ ಉಡಾಯಿಸುವ ಉಪಗ್ರಹಗಳು ಕೆಲವರ್ಷಗಳ ಕಾಲ ಯಶಸ್ವಿಯಗಿ ಕಾರ್ಯನಿರ್ವಹಿಸಿ ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತದೆ. ಗುರುತ್ವಾಕರ್ಷಣ ಬಲವನ್ನು ಮೀರಿ ಕಕ್ಷೆಯತ್ತ ಸಾಗುವ ಅನೇಕ ಉಪಗ್ರಹಗಳು ಭೂಮಿಯ ಕಕ್ಷೆಯಲ್ಲೇ ಇರುತ್ತದೆ. ಒಮ್ಮೆ ಉಡಾಯಿಸಿದ ಉಪಗ್ರಹವು...