Recent Posts

Sunday, January 19, 2025

archiveTemple revenue

ಜಿಲ್ಲೆವಾಣಿಜ್ಯಸುದ್ದಿ

ಲಾಕ್‌ಡೌನ್‌ನಿಂದ ಪ್ರಮುಖ ಧಾರ್ಮಿಕ ಕೇಂದ್ರಗಳ ಆದಾಯಕ್ಕೆ ಕುತ್ತು..!- ಯಾವ-ಯಾವ ದೇವಾಲಯಕ್ಕೆ ಎಷ್ಟು ರೂ ನಷ್ಟ…? – ಕಹಳೆ ನ್ಯೂಸ್

ಕೊರೊನಾ ಮಹಾಮಾರಿಗೆ ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನ ಗಳಿಗೆ ಕೊಟ್ಯಾಂತರ ರೂ ಆರ್ಥಿಕ ನಷ್ಟವುಂಟಾಗಿದ್ದು , ಅದರಲ್ಲಿ ಕೆಲವು ಪ್ರಮುಖ ದೇವಾಲಯಗಳ ಅಂದಾಜು ನಷ್ಟದ ಲೆಕ್ಕಾಚಾರ ಸಿಕ್ಕಿದೆ. ರಾಜ್ಯದ ಪ್ರಮುಖ 15 ದೇವಸ್ಥಾನಗಳ ಸರಾಸರಿ ಅಂದಾಜು ಲೆಕ್ಕವನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ನೀಡಿದ್ದು , ಕಳೆದ ಎರಡು ತಿಂಗಳಿನಲ್ಲಿ 89.5 ಕೋಟಿ ರೂ ನಷ್ಟ ಉಂಟಾಗಿದೆ...