Recent Posts

Monday, January 20, 2025

archivethalaq

ಸುದ್ದಿ

Breaking News : ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಕ್ ನೀಡಿದ ಪತಿ – ಕಹಳೆ ನ್ಯೂಸ್

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪಹರೇತ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದಾನೆ. ನಿಹಾಲ್ ಖಾನ್ ಜೊತೆ ರಜಿಯಾ ಮದುವೆ ಜುಲೈ 4, 2017 ರಲ್ಲಿ ನಡೆದಿತ್ತು. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣ ಹೇಳಿ ನಿಹಾಲ್, ರಜಿಯಾಗೆ ತಲಾಕ್ ನೀಡಿದ್ದಾನೆ. ನಂತ್ರ ರಜಿಯಾಳನ್ನು ಮನೆಯಿಂದ ಹೊರ ಹಾಕಿದ್ದಾನೆ....