Recent Posts

Sunday, January 19, 2025

archiveThripura

ಸುದ್ದಿ

ತ್ರಿಪುರದಲ್ಲಿ ಫಲಿತಾಂಶ ಬಂದ 48 ಗಂಟೆಗಳಲ್ಲಿ ‘ಲೆನಿನ್ ಪ್ರತಿಮೆ’ ಕೆಡವಿದ ಬಿಜೆಪಿ – ಕಹಳೆ ನ್ಯೂಸ್

ತ್ರಿಪುರ : ವಿಧಾನಸಭೆ ಚುನಾವಣಾ ಫಲಿತಾಂಶ ಬಂದ 48 ಗಂಟೆಗಳಲ್ಲೇ ಬಿಜೆಪಿ ಕಾರ್ಯಕರ್ತರು ತ್ರಿಪುರದಲ್ಲಿ ಕಮ್ಯೂನಿಷ್ಟರ ಐಕಾನ್ ಎಂದೇ ಬಿಂಬಿತವಾಗಿದ್ದ ‘ಲೆನಿನ್’ ಪ್ರತಿಮೆಯನ್ನು ಸೋಮವಾರ ನೆಲಸಮಗೊಳಿಸಿದ್ದಾರೆ. ತ್ರಿಪುರ ದಕ್ಷಿಣದ ಬೆಲೋನಿಯಾ ಪಟ್ಟಣದ ಕಾಲೇಜು ಚೌಕದ ಕೇಂದ್ರದಲ್ಲಿ 5 ವರ್ಷಗಳ ಹಿಂದೆ ಈ ‘ಲೆನಿನ್’ ಪ್ರತಿಮೆಯನ್ನು ಕಮ್ಯುನಿಷ್ಟ್ ಸರ್ಕಾರ ಸ್ಥಾಪಿಸಿತ್ತು. ಇದೀಗ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿ ಎಡಪಕ್ಷಗಳಿಗೆ ಶಾಕ್ ನೀಡಿರುವ ಬಿಜೆಪಿಯ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಎಂಬ...