Monday, January 20, 2025

archiveThulasi Gabbard

ಸುದ್ದಿ

ಹಿಂದೂ ಅಧ್ಯಕ್ಷೆ ತುಳಸಿ ಗಬ್ಬರ್ಡ್ ಅಮೆರಿಕದ ಮುಂದಿನ ಅಧ್ಯಕ್ಷರಾಗಬಹುದು: ವೈದ್ಯ ಸಂಪತ್‌ ಶಿವಾಂಗಿ – ಕಹಳೆ ನ್ಯೂಸ್

ವಾಷಿಂಗ್ಟನ್‌: 2020 ರಲ್ಲಿ ಅಮೆರಿಕ, ಮೊದಲ ಹಿಂದೂ ಅಧ್ಯಕ್ಷರನ್ನು ಕಾಣಲಿದೆಯೇ? ಇಂಥದ್ದೊಂದು ಸುಳಿವು ಹೊರಬಿದ್ದಿದೆ. ಅಮೆರಿಕದ ಹವಾಯ್‌ ರಾಜ್ಯದಿಂದ ಸಂಸತ್‌ನ ಜನಪ್ರತಿನಿಧಿ ಸಭೆಗೆ ಸತತ 2 ನೇ ಬಾರಿಗೆ ಆಯ್ಕೆಯಾಗಿರುವ ತುಳಸಿ ಗಬ್ಬರ್ಡ್, 2020 ರಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಬಹುದು ಎಂಬ ಸುಳಿವನ್ನು ಭಾರತೀಯ ಮೂಲದ ವೈದ್ಯ ಸಂಪತ್‌ ಶಿವಾಂಗಿ ನೀಡಿದ್ದಾರೆ. ಕಾರ‍್ಯಕ್ರಮವೊಂದರಲ್ಲಿ ತುಳಸಿ ಕುರಿತು ಮಾತನಾಡುವ ವೇಳೆ ಇವರು ಅಮೆರಿಕದ ಮುಂದಿನ ಅಧ್ಯಕ್ಷರಾದರೂ ಆಗಬಹುದು ಎಂದು ಹೇಳಿದ್ದಾರೆ. ಅವರ...