Recent Posts

Monday, January 20, 2025

archiveTHULUVEREGADH PADO SAHITHYA

ದಕ್ಷಿಣ ಕನ್ನಡಸುದ್ದಿ

‘ತುಳುವೆರೆಗಾದ್ ಪದೊ ಸಾಹಿತ್ಯ’ ಕಾರ್ಯಕ್ರಮ – ಅಂತರ್ಜಾಲದಲ್ಲಿ ಉದ್ಘಾಟನೆಗೊಂಡ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ – ಕಹಳೆ ನ್ಯೂಸ್

ತುಳು ಭಾಷೆಯ ಬಗ್ಗೆ ಎಳೆಯ ಮಕ್ಕಳಲ್ಲಿ ವಿಶೇಷ ಆಸಕ್ತಿ ಮೂಡಿಸುವ ಸಲುವಾಗಿ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಉಳಿಸುವ ಉದ್ದೇಶದಿಂದ ತುಳುವರ ಚಾವಡಿಯ ಮುತುವರ್ಜಿಯಿಂದ ಆರಂಭವಾದ " ಜೋಕುಲೆಗಾದ್ ಪದ ಸಾಹಿತ್ಯ" ಕಾರ್ಯಗಾರವನ್ನು ಅಂತರ್ಜಾಲ ಮೂಲಕ ತುಳುವೆರೆ ಚಾವಡಿಯ ಗೌರವಾಧ್ಯಕ್ಷರಾದ ಪುರುಷೋತ್ತಮ ಚೇಂಡ್ಲಾ ರವರು ದಂಪತಿ ಸಮೇತ ನಡೆಸಿದರು. ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಇವರು...