Recent Posts

Sunday, January 19, 2025

archiveTippu Sulthan

ಸುದ್ದಿ

ಗೋಹತ್ಯೆ, ಹಿಂದೂಗಳ ಹತ್ಯೆ, ಮೂರ್ತಿಧ್ವಂಸ ಹಾಗೂ ದೇವಸ್ಥಾನಗಳ ಧ್ವಂಸಗೈದ ಮತಾಂಧ ಟಿಪ್ಪುವಿನ ಜಯಂತಿ ರದ್ದುಗೊಳಿಸಿ – ಕಹಳೆ ನ್ಯೂಸ್

ಒಂದು ವೇಳೆ ಟಿಪ್ಪ್ಪು ಜಯಂತಿ ಹೀಗೆಯೇ ಮುಂದುವರಿದರೆ, ನಾಳೆ ಅಕ್ಬರ, ಬಾಬರ, ಅಫಜಲಖಾನ ಇವರ ಜಯಂತಿಗಳೂ ಪ್ರಾರಂಭವಾಗಿ ಭಾರತವು ಇಸ್ಲಾಮೀಕರಣವಾಗಲು ಆರಂಭವಾಗಬಹುದು. ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಟಿಪ್ಪು ಸುಲ್ತಾನನ ಜಯಂತಿಯನ್ನು ಆರಿಸಲಾಗುತ್ತಿದೆ. ಈಗ ಇದೇ ಟಿಪ್ಪುವಿನ ಜಯಂತಿ ಕೇವಲ ಕರ್ನಾಟಕದಲ್ಲಿಯಷ್ಟೇ ಅಲ್ಲ, ದೇಶದ ಅನೇಕ ರಾಜ್ಯಗಳಲ್ಲಿ ಪ್ರಾರಂಭವಾಗಿವೆ. ಯಾರು ಮೂಲ ಹಿಂದೂ ಹೆಸರಿರುವ ಮೈಸೂರನ್ನು ಬದಲಾಯಿಸಿ ಇಸ್ಲಾಮಿ ರಾಜ್ಯವೆಂದು ಟಿಪ್ಪು ಘೋಷಿಸಿದನೋ, ರಾಜ್ಯದ ಎಲ್ಲ ಕಾಫೀರರನ್ನು (ಮುಸಲ್ಮಾನೇತರರನ್ನು) ಮತಾಂತರಗೊಳಿಸಿ...