Recent Posts

Monday, January 20, 2025

archiveTraditionaly Celebration

ಸುದ್ದಿ

ಭಾವೈಕ್ಯತೆಯ ದೀಪಾವಳಿ: ಹಿಂದುಳಿದ ಸಮುದಾಯದ ಜೊತೆಗೂಡಿ ದೀಪಾವಳಿ ಆಚರಣೆ – ಕಹಳೆ ನ್ಯೂಸ್

ಉಡುಪಿ: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ. ಪ್ರತೀ ಮನೆಗಳಲ್ಲೂ ವೈವಿಧ್ಯಮಯ ಆಚರಣೆ ಜೊತೆಗೆ ಬಗೆಬಗೆಯ ಸಂಪ್ರದಾಯಗಳು. ಆದ್ರೆ ದೀಪಾವಳಿ ಹಬ್ಬದಂದು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಜೊತೆಸೇರಿ ಅವರ ಮೊಗದಲ್ಲಿ ನಗುವಿನ ಬೆಳಕು ಚಿಮ್ಮಿಸುವ ಮೂಲಕ ಸಾರ್ಥಕ ರೀತಿಯಲ್ಲಿ ಹಬ್ಬಆಚರಿಸುವವರೂ ಇದ್ದಾರೆ. ಉಡುಪಿಯ ಪಲಿಮಾರು ಗ್ರಾಮದಲ್ಲೂ ಕೂಡ ಇಂತದ್ದೊಂದು ಅಪರೂಪದ ಆಚರಣೆ ನಡೆದಿದೆ. ಇಲ್ಲಿ ಹಿಂದೂ ಮುಸ್ಲಿಂ ಕೈಸ್ತ ಬಾಂಧವರು ಜೊತೆಯಾಗಿಯೇ ಕೊರಗ ಸಮುದಾಯವದವರ ಜೊತೆ ಸೇರಿ ದೀಪಾವಳಿ ಆಚರಿಸಿದ್ದು...