Recent Posts

Monday, January 20, 2025

archiveTransgenders

ಸುದ್ದಿ

ಕರ್ನಾಟಕ ಇತಿಹಾಸದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ – ಕಹಳೆ ನ್ಯೂಸ್

ಮಂಗಳೂರು: ಮಂಗಳಮುಖಿಯರು ಅಂದಕೂಡಲೇ ಕೆಲವರಲ್ಲಿ ತಾತ್ಸಾರದ ಮನೋಭಾವನೆ ಮೂಡುತ್ತದೆ. ಇವ್ರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಮಾತಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಅದೇನೇ ಇರಲಿ, ಇಲ್ಲೊಂದು ನಗರದಲ್ಲಿ ಮಂಗಳಮುಖಿಯರು ಸೌಂದರ್ಯ ಸ್ಪರ್ಧೆಯಲ್ಲಿ ಆಸಕ್ತಿ ತೋರಿಸಿ ಮನಸೂರೆಗೊಂಡಿದ್ದಾರೆ. ಹೆಣ್ಮಕ್ಕಳನ್ನೇ ನಾಚಿಸುವ ಸೌಂದರ್ಯದ ನಡಿಗೆ. ನಗುವಿನಲ್ಲೇ ಮೋಡಿ ಮಾಡುವ ಲಲನೆಯರು. ಇದು‌ ಮಂಗಳೂರಲ್ಲಿ ಕಂಡು ಬಂದ ದೃಶ್ಯ. ಹೌದು. ಮಂಗಳಮುಖಿಯರು ಎಂಬ ಪದ ಕೇಳಿದಾಗ ಕೆಲವರಲ್ಲಿ ಅದೇನೋ ತಾತ್ಸಾರದ ಭಾವನೆ. ಇವ್ರನ್ನ ಸಮಾಜದ ಮುಖ್ಯವಾಹಿನಿಗೆ...
ಸುದ್ದಿ

ನಕಲಿ ಮಂಗಳಮುಖಿ ವೇಷ ಧರಿಸಿದ ಯುವಕನಿಗೆ ಸಖತ್ ಗೂಸ ನೀಡಿದ ಸ್ಥಳೀಯರು – ಕಹಳೆ ನ್ಯೂಸ್

ಬೆಳ್ತಂಗಡಿ: ನಕಲಿ ಮಂಗಳಮುಖಿಯ ವೇಷ ಧರಿಸಿಕೊಂಡು ಊರಿಡಿ ತಿರುಗುತ್ತಿದ್ದ ಯುವಕನಿಗೆ ಸಖತ್ ಗೂಸ ನೀಡಿದ ಘಟನೆ ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಒಣಿತ್ತರ್ ನಿವಾಸಿ ದಯಾನಂದ ಎಂಬಾತ ಕೊಕ್ಕಡ ಗ್ರಾಮದಲ್ಲಿ ನಕಲಿ ಮಂಗಳಮುಖಿ ವೇಷ ಧರಿಸಿ ಊರಲ್ಲಿ ತಿರುಗಾಡುತ್ತಿದ್ದ. ಇದ್ರಿಂದ ಅನುಮಾನಗೊಂಡ ಊರಿನವ್ರು ವಿಚಾರಿಸಿದ್ದಾರೆ. ನಂತರ ಈತನ ತಲೆಯ ಟೋಪನ್ ತೆಗೆದಾಗ ಈತ ಯುವಕ ಎಂದು ತಿಳಿದಿದೆ. ಆವಾಗ್ಲೇ ಸಖತ್ ಗೂಸ ನೀಡಿ ಸ್ಥಳದಿಂದ ಓಡಿಸಿದ್ದಾರೆ. ಕಳೆದ...
ಸುದ್ದಿ

ಮಂಗಳೂರಿನಲ್ಲಿ ಡುಪ್ಲಿಕೇಟ್ ಮಂಗಳಮುಖಿಯರು: ಸಾಮಾಜಿಕ ಕಾರ್ಯಕರ್ತ ಸೌರಾಜ್ ಮೂಲಕ ಬಯಲು – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಲ್ಲಿ ಡುಪ್ಲಿಕೇಟ್ ಮಂಗಳಮುಖಿಯರು ಸಾರ್ವಜನಿಕರನ್ನು ಲೂಟಿ ಮಾಡುತ್ತಿರುವುದು ಬಯಲಾಗಿದೆ. ಮಂಗಳಮುಖಿಯರು ಬಂದಾಕ್ಷಣ ಅವರಿಗೆ ಸಾರ್ವಜನಿಕರು ಹಣ ಕೊಡುವುದು ಸಾಮಾನ್ಯ. ಇದರ ಲಾಭವನ್ನು ಪಡೆದು ಕೆಲವು ಹೊರರಾಜ್ಯದ ಯುವಕರು ಮಂಗಳಮುಖಿಯರ ವೇಷ ಹಾಕಿ ಸಾರ್ವಜನಿಕರಿಗೆ ಕೀಟಲೆ ಕೊಡುತ್ತಿದ್ದಾರೆ. ಕದ್ರಿ ಪಾರ್ಕಿನಲ್ಲಿ ಪ್ರೇಮಿಗಳಿಗೆ, ಸಾರ್ವಜನಿಕರಿಗೆ ಹಣಕ್ಕಾಗಿ ಕೀಟಲೆ ನೀಡುವ ಮಂಗಳಮುಖಿಯರು ಡುಪ್ಲಿಕೇಟ್ ಮಂಗಳಮುಖಿಯರು ಎಂದು ಸಾಮಾಜಿಕ ಕಾರ್ಯಕರ್ತ ಸೌರಾಜ್ ಮಂಗಳೂರು ಬಯಲು ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಲೈವ್ ಮಾಡುತ್ತ ಕದ್ರಿ ಪಾಕ್‍ನಲ್ಲಿ ಮಂಗಳಮುಖಿಯರನ್ನು...