Recent Posts

Monday, January 20, 2025

archiveTwitter

ಸುದ್ದಿ

ದಯವಿಟ್ಟು ಹಣ ಸ್ವೀಕರಿಸಿ, ಹಣ ಕದ್ದಿದ್ದೇನೆ ಎಂಬ ಆರೋಪ ನಿಲ್ಲಿಸಿ: ಮಲ್ಯ ಟ್ವಿಟ್ಟರ್ ನಲ್ಲಿ ಮನವಿ – ಕಹಳೆ ನ್ಯೂಸ್

ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಹೇಳಿದ್ದು ತಿಳಿದೆ ಇದೆ. ಅನೇಕ ಬ್ಯಾಂಕುಗಳಿಂದ ಸಾಲ ಪಡೆದು ಅದನ್ನು ಹಿಂತಿರುಗಿಸದೆ ದೇಶ ಬಿಟ್ಟು ಓಡಿಹೋಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿತ್ತು. ನಿನ್ನೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ವಿಜಯ್ ಮಲ್ಯ ಹಣವನ್ನು ಸ್ವೀಕರಿಸುವಂತೆ ಸರ್ಕಾರಕ್ಕೆ ಮತ್ತು ಬ್ಯಾಂಕುಗಳಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ದುಬೈಯಿಂದ ಗಡೀಪಾರು ಮಾಡಿರುವುದು ಮತ್ತು ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿರುವುದಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ....
ಸುದ್ದಿ

ಇಸ್ರೇಲ್ ಪ್ರಧಾನಿ ದೀಪಾವಳಿಗೆ ಟ್ವಿಟ್ಟರ್ ವಿಶ್: ಮೋದಿ ರಿಟ್ವೀಟ್ – ಕಹಳೆ ನ್ಯೂಸ್

ದೆಹಲಿ: ದೀಪಾವಳಿಯಲ್ಲಿ ಮಕ್ಕಳಿಂದ ಹಿಡಿದು ದೇಶದ ಪ್ರಧಾನಿತನಕ ಎಲ್ಲರೂ ತಮ್ಮ ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸ್ತಾರೆ. ಹಾಗೇ ದೇಶದ ಪ್ರಧಾನ ಮಂತ್ರಿಗೆ ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆಟನ್ಯಾಹು ಟ್ವಿಟ್ಟರ್ ಮುಖಾಂತರ ವಿಶ್ ಮಾಡಿದ್ದಾರೆ. ದೀಪಗಳ ಹಬ್ಬ ಸಂತೋಷ, ಸಮೃದ್ಧಿಯನ್ನು ತರಲೆಂದು ಶುಭಾಶಯ ಕೋರಿದ್ದಾರೆ. ಇದರ ಮುಖ್ಯ ವಿಶೇಷತೆ ಅಂದ್ರೆ ಇಸ್ರೇಲ್ ಪ್ರಧಾನಿ ರಾಷ್ಟ್ರೀಯ ಭಾಷೆ ಹಿಂದಿಯಲ್ಲೇ ಶುಭಾಷಯ ಕೋರಿದ್ದಾರೆ. ಇದಕ್ಕೆ ರಿಟ್ವೀಟ್ ಮಾಡಿರೋ ಪ್ರಧಾನಿ ಮೋದಿ ಇಸ್ರೇಲ್ ಭಾಷೆಯಲ್ಲಿ ಪ್ರತ್ಯುತ್ತರ...