Monday, January 20, 2025

archiveUlfa Terrorists

ಸುದ್ದಿ

ಐದು ಮಂದಿಯನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ ಉಲ್ಫಾ ಉಗ್ರರು – ಕಹಳೆ ನ್ಯೂಸ್

ಅಸ್ಸಾಂ: ಶಂಕಿತ ಉಲ್ಫಾ ಉಗ್ರರು ಐದು ಮಂದಿಯನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ. ಅಸ್ಸಾಂನ ತೀನುಸುಕಿಯಾ ಜಿಲ್ಲೆಯ ಧೋಲಾ ಖೆರ್ಬಾರಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಆರು ಮಂದಿ ಶಂಕಿತ ಉಲ್ಫಾ ಉಗ್ರರು ಐವರು ಗ್ರಾಮಸ್ಥರನ್ನು ಸಂಜೆ ಅಪಹರಿಸಿದ್ದರು. ರಾತ್ರಿಯ ವೇಳೆಗೆ ಐದೂ ಮಂದಿಯ ಶವ ಪಕ್ಕದ ಸೇತುವೆ ಬಳಿ ಪತ್ತೆಯಾಗಿದೆ. ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ...