Recent Posts

Sunday, January 19, 2025

archiveunesco

ಸುದ್ದಿ

‘ನ್ಯೂಯಾರ್ಕ್ ಟೈಮ್ಸ್’ನ 52 ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನ ಪಡೆದ ಭಾರತದ ಸ್ಥಳ ಯಾವುದು ಗೊತ್ತಾ? – ಕಹಳೆ ನ್ಯೂಸ್

ಯುನೆಸ್ಕೋದ ಜಾಗತಿಕ ಪಾರಂಪರಿಕ ಪಟ್ಟಿಯಲ್ಲಿರುವ ಹಂಪಿ, ಇದೀಗ ಅಮೆರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಪಟ್ಟಿ ಮಾಡಿದ್ದ 52 ಪ್ರವಾಸಿ ತಾಣಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ವಿಶೇಷವೆಂದರೆ ಭಾರತದ ಒಂದೇ ಒಂದು ಪ್ರವಾಸ ತಾಣ ಮಾತ್ರ ಈ ವರ್ಷದ ಲಿಸ್ಟ್‍ನಲ್ಲಿತ್ತು. 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವಾಗಿದ್ದ ಹಂಪಿ ತನ್ನ ಶಿಲ್ಪಕಲೆಯ ಮೂಲಕ ಮೈನ್ ಟೂರಿಸ್ಟ್ ಸ್ಪಾಟ್ ಆಗಿತ್ತು. ಹಾಗಾಗಿ ಹಂಪಿ ಎರಡನೇ ಸ್ಥಾನವನ್ನ ಪಡೆದಿದೆ. ಮೊದಲನೇ ಸ್ಥಾನವನ್ನ ಕೆರೆಬಿಯನ್ ದ್ವೀಪವಾದ...