Recent Posts

Monday, January 20, 2025

archiveVetaneri Hospital

ಸುದ್ದಿ

ಕಡವೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು: ಸಣ್ಣಪುಟ್ಟ ಗಾಯ, ಚಿಕಿತ್ಸೆಗಾಗಿ ಆಸ್ಪತ್ರೆಗೆ – ಕಹಳೆ ನ್ಯೂಸ್

ಹಾಸನ: ಕೃಷಿ ಜಮೀನಿನಲ್ಲಿ ಕಡವೆ ಮರಿಯನ್ನು ನುಂಗಲು ಯತ್ನಿಸುತ್ತಿದ್ದ ಹೆಬ್ಬಾವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ರಕ್ಷಣಾಧಿಕಾರಿ ಶಿಲ್ಪಾರವರು ಹಾಸನದ ವೇಟನೇರಿ ಆಸ್ಪತ್ರೆಗೆ ಕೊಂಡೊಯ್ದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭಕ್ತರಹಳ್ಳಿಯಲ್ಲಿ ನಡೆದಿದೆ. ಹೆಬ್ಬಾವು ಸುಮಾರು 12 ಅಡಿ ಉದ್ದವಿದ್ದು ಇದನ್ನು ನೋಡಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಹೆಬ್ಬಾವಿನ ದಾಳಿಗೆ ಗಂಭೀರ ಗಾಯಗೊಂಡಿದ್ದ ಕಡವೆ ಮರಿ ಸಾವನ್ನಪ್ಪಿದೆ....