Recent Posts

Monday, January 20, 2025

archiveVidya Prasanna Theertha Swamy

ಸುದ್ದಿ

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ “ಸರಣಿ ಶಿವಪೂಜಾ ಅಭಿಯಾನ” -ಸಮಾಪನಾ ಸಮಾರಂಭ – ಕಹಳೆ ನ್ಯೂಸ್

ಸುಳ್ಯ :ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ “ಸರಣಿ ಶಿªಪೂಜಾ ಅಭಿಯಾನ-2018”ರ ಸಮಾಪನಾ ಸಮಾರಂಭ ಹಾಗೂ ಸಾಧಕ ಸಮ್ಮಾನ ಪ್ರಶಸ್ತಿ ಕಾರ್ಯಕ್ರಮಗಳು ದಿನಾಂಕ 28-10-2018ರಂದು ಪ್ರಶಾಂತ ಕಾವಿನಮೂಲೆ ಇವರ ನಿವಾಸ ಕಳಂಜದ “ಗ್ರೀನ್ ಗಾರ್ಡನ್ಸ್”ನಲ್ಲಿ ನಡೆಯಿತು. ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮಿಜಿಯವರು ಅಶೀರ್ವಚನ ನೀಡಿ “ಅಕ್ಷರಗಳ ಕ್ರಮಬದ್ಧ ಜೋಡಣೆಯಿಂದ ನಿರ್ಮಾಣವಾದ ವೇದ ಮಂತ್ರಗಳು ಅದ್ಭುತವಾದ ದಿವ್ಯ ಶಕ್ತಿಗಳನ್ನು ಉತ್ಪಾದಿಸುತ್ತವೆ. ಋಷಿಮುನಿಗಳ ತಪಸ್ಸಿನ ಫಲವಾಗಿ...