Recent Posts

Monday, January 20, 2025

archivevitla

ಸುದ್ದಿ

ವಿಟ್ಲ ಪೇಟೆ ಸಮಸ್ಯೆಗೆ ಪರಿಹಾರ ಎಂದು? – ಕಹಳೆ ನ್ಯೂಸ್

ವಿಟ್ಲ : ಮಾರ್ಚ್‌ ತಿಂಗಳಲ್ಲಿ ಎರಡು ಮಳೆ ಬಂತು. ಈ ಎರಡು ಮಳೆಗೂ ವಿಟ್ಲ ಪೇಟೆಯ ಚರಂಡಿಗಳಲ್ಲಿ ನೀರು ಹರಿಯಲಿಲ್ಲ. ಮುಖ್ಯ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು. ಆರಂಭದ ಮಳೆಗೇ ಪರಿಸ್ಥಿತಿ ಹೀಗಾದರೆ ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರಬಹುದು ? ಪ್ಲಾಸ್ಟಿಕ್‌, ಕಸಕಡ್ಡಿಗಳು ರಸ್ತೆಯಲ್ಲಿ ಬಿದ್ದು ವಾಸನೆಯನ್ನು ಬೀರುತ್ತಿವೆ. ರೋಗ ಹರಡುವ ಸಾಧ್ಯತೆಯಿದೆ. ವಿಟ್ಲ ಪೇಟೆಯಲ್ಲಾಗಲೀ ಸುತ್ತಮುತ್ತಲಿನ ಪರಿಸರದಲ್ಲಾಗಲೀ ಚರಂಡಿ ವ್ಯವಸ್ಥೆ ಸರಿಯಿಲ್ಲ. ಚರಂಡಿ ಮಾತ್ರವಲ್ಲ, ವಿದ್ಯುತ್‌ ಕಂಬಗಳ ಸ್ಥಳಾಂತರವಾಗಿಲ್ಲ. ಅಡ್ಡಾದಿಡ್ಡಿ ಪಾರ್ಕಿಂಗ್‌,...