Tuesday, January 21, 2025

archiveVitla Temple

ಸುದ್ದಿ

ಮಾನಸಿಕ ಆಘಾತದಿಂದ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ನಿವೃತ್ತ ಅರ್ಚಕ ಆತ್ಮಹತ್ಯೆ – ಕಹಳೆ ನ್ಯೂಸ್

ವಿಟ್ಲ: ಮಾನಸಿಕ ಆಘಾತದಿಂದ ವ್ಯಕ್ತಿಯೊಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ವಿಟ್ಲ ದೇವಸ್ಥಾನದ ಬಳಿ ನಡೆದಿದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಿವೃತ್ತ ಅರ್ಚಕ ವಾಸುದೇವ ಕೆದಿಲಾಯ (84) ಮೃತ ವ್ಯಕ್ತಿಯಾಗಿದ್ದಾರೆ. ಸೋಮವಾರ ರಾತ್ರಿ ಯಾವುದೇ ಸಮಸ್ಯೆ ಇಲ್ಲದೆ ಮಲಗಿದ್ದು, ಬೆಳಗ್ಗೆ 5ಗಂಟೆಗೆ ಪುತ್ರ ಎಚ್ಚರಗೊಂಡಾಗ ತಂದೆ ಮನೆಯಲ್ಲಿ ಕಾಣಿಸಲಿಲ್ಲ. ಆಸುಪಾಸಿನಲ್ಲಿ ಹುಡುಕಿ ಪತ್ತೆಯಾಗದಿದ್ದಾಗ ಬಾವಿಯನ್ನು ಪರಿಶೀಲನೆ ನಡೆಸಿದಾಗ ದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ...