Sunday, January 19, 2025

archiveVivekananda

ಸುದ್ದಿ

ಪುತ್ತೂರಿಗೆ ಭೇಟಿ ನನ್ನ ಸೌಭಾಗ್ಯ | ಕಲ್ಲಡ್ಕ ಪ್ರಭಾಕರ್ ಭಟ್ ಅಧ್ಯಕ್ಷತೆಯ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ – ಅಮಿತ್ ಶಾ

ಪುತ್ತೂರು : ಪುತ್ತೂರಿಗೆ ಭೇಟಿ ನೀಡಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಮಾತೃಭಾಷೆ ಬಿಟ್ಟು ಯಾರೂ ದೊಡ್ಡವರಲ್ಲ. ಮಾತೃಭಾಷೆ ನಮಗೆ ಸಂಸ್ಕೃತಿ ಕಲಿಸುತ್ತದೆ. ಯುವಜನತೆ ವಿಕಾಸಕ್ಕಾಗಿ ಪಣ ತೊಡಬೇಕು. ಭಾರತದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಹಿರಿದು ದೇಶಕ್ಕಾಗಿ ಅನೇಕರು ಜೀವದಾನ ಮಾಡಿದ್ದಾರೆ ಎಂಬ ಹೇಳಿಕೆಯನ್ನು ಅಮಿತ್ ಶಾ ಕೊಟ್ಟಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಅಮಿತ್ ಶಾ ಮಾತನಾಡಿ ಬಿಜೆಪಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ. ಅಭಿವೃದ್ಧಿ, ವಿಕಾಸಕ್ಕಾಗಿ ನಾವು ಅಧಿಕಾರ...
ಸುದ್ದಿ

ಪುತ್ತೂರಿನಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ಉದ್ದೇಶಿತ ಕಟ್ಟಡ ಶಿಲಾನ್ಯಾಸ ನೆರವೇರಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಪುತ್ತೂರು : ಆಧುನಿಕತೆಯು ಸಾಕಷ್ಟು ಮುಂದುವರಿಯುತ್ತಿದ್ದು ಮುಂದಿನ ದಿನಗಳಲ್ಲಿ ಶಿಕ್ಷಣದ ಪದ್ಧತಿಯು ಬದಲಾಗಲಿದೆ. ತರಗತಿಗಳು ಕ್ಲಾಸ್ ರೂಮ್ ನಲ್ಲಿ ನಡೆಯುವುದಿಲ್ಲ. ಮಕ್ಕಳು ಮನೆಯಲ್ಲೇ ಕುಳಿತು ಶಿಕ್ಷಣ ಪಡೆಯುವ ಸನ್ನಿವೇಶಗಳು ಬರಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು. ಅವರು ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಯೋಜಕತ್ವದಲ್ಲಿ ಈ ವರ್ಷ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡ...