Recent Posts

Sunday, January 19, 2025

archiveWhats app

ಸುದ್ದಿ

ವಾಟ್ಸಪ್ ಸಂದೇಶ ನಂಬದಿರಿ: ಬ್ಯಾಂಕ್ ಗಳಿಗೆ ಮಾರ್ಚ್ 29 ರಿಂದ ಏಪ್ರಿಲ್ 2ರ ವರಗೆ ಸರಣಿ ರಜೆ ಇಲ್ಲ!

ಚೆನ್ನೈ: ಮಾರ್ಚ್ 29ರಿಂದ ಏಪ್ರಿಲ್ 2ರವರೆಗೂ ಬ್ಯಾಂಕ್ ಗಳಿಗೆ ಸತತ 5 ದಿನ ಸರಣಿ ರಜೆ ಎಂಬ ಸಂದೇಶವೊಂದು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ಈ ಸಂದೇಶದಲ್ಲಿರುವ ಮಾಹಿತಿ ಸುಳ್ಳು ಎಂದು ತಿಳಿದುಬಂದಿದೆ. ಈ  ಬಗ್ಗೆ ಸ್ವತಃ ಕೇಂದ್ರ ಸಚಿವರು ಸ್ಪಷ್ಟನೆ ನೀಡಿದ್ದು, ಸತತ 5 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ  ಮಾರ್ಚ್ 31 ಶನಿವಾರದಂದು ಬ್ಯಾಂಕ್ ಗಳು ಕಾರ್ಯ ನಿರ್ವಹಿಸಲಿದ್ದು, ಸಾಮಾಜಿಕ ಜಾಲಾಣಗಳಲ್ಲಿ ಹರಿದಾಡುತ್ತಿರುವ...