Recent Posts

Monday, January 20, 2025

archiveWoman Reporter

ಸುದ್ದಿ

ಪ್ರತಿಭಟನೆ ಮಧ್ಯೆಯೂ ದೇಗುಲ ಪ್ರವೇಶಿಸುತ್ತಿದ್ದ ಇಬ್ಬರು ಮಹಿಳೆಯರ ತಡೆದ ಪ್ರತಿಭಟನಾಕಾರರು –

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿರಾಕರಿಸಿ ನಡೆಯುತ್ತಿರುವ ಭಾರಿ ಪ್ರತಿಭಟನೆ ಮಧ್ಯೆಯೂ ದೇಗುಲ ಪ್ರವೇಶಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಪ್ರತಿಭಟನಾಕಾರರು 100 ಮೀ. ಅಂತರದಲ್ಲೇ ತಡೆದಿದ್ದಾರೆ. ಕೇರಳದ ಓರ್ವ ಮಹಿಳೆ ಸೇರಿ ಆಂಧ್ರಪ್ರದೇಶದ ಮಹಿಳೆಯರಿಬ್ಬರು ದೇಗುಲ ಪ್ರವೇಶಿಸಲು ಯತ್ನಿಸಿದ ಮೊದಲ ಮಹಿಳೆಯರು ಎನಿಸಿಕೊಂಡಿದ್ದು, ಇನ್ನೇನು ಕೆಲವೇ ಮೀ. ದೂರಗಳಷ್ಟಿರುವಾಗ ಪ್ರತಿಭಟನಾಕಾರರು ತಡೆದಿದ್ದಾರೆ. ಕೇರಳದ ಮಹಿಳೆ, ಪತ್ರಕರ್ತೆಯಾಗಿರುವ ಲಿಬಿ ಸಿ.ಎಸ್‌. ಎಂಬವರು ದೇಗುಲಕ್ಕೆ ಪ್ರವೇಶಿಸುತ್ತಿರುವ ಕುರಿತು ಮಂಗಳವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು...