Tuesday, January 21, 2025

archiveಕಹಳೆ ನ್ಯೂಸ್

ಮೂಡಬಿದಿರೆ

ಬಿಜೆಪಿ ಯುವಮೋರ್ಚಾ ಮೂಡುಬಿದಿರೆ ಮತ್ತು ನೇತಾಜಿ ಬ್ರಿಗೇಡ್, ನೆಹರು ಯುವಕೇಂದ್ರ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ- ಕಹಳೆ ನ್ಯೂಸ್

ಮೂಡಬಿದಿರೆ: ಬಿಜೆಪಿ ಯುವಮೋರ್ಚಾ ಮೂಡುಬಿದಿರೆ ಮತ್ತು ನೇತಾಜಿ ಬ್ರಿಗೇಡ್, ನೆಹರು ಯುವಕೇಂದ್ರ ವತಿಯಿಂದ ಮಾಸ್ತಿಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಪುರಸಭಾ ಸದಸ್ಯೆ ದಿವ್ಯಜಗದೀಶ್, ಯುವಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ, ನೇತಾಜಿ ಬ್ರಿಗೇಡ್ ಸಂಚಾಲಕ ರಾಹುಲ್, ನೆಹರು ಯುವಕೇಂದ್ರದ ಸಮತಾ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು...
ಪುತ್ತೂರು

ಎಂಜಿನಿಯರಿಂಗ್ ಕಾಲೇಜಿನ ಭೂಮಿಕಾ ಕಲಾ ಸಂಘದ ಆಶ್ರಯದಲ್ಲಿ ಸಾಂಸ್ಕೃತಿಕ ಹಬ್ಬ ಚಿಲುಮೆ-2021ರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ-ಕಹಳೆ ನ್ಯೂಸ್

ಪುತ್ತೂರು: ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿ ಆ ಮೂಲಕ ಅವರಿಗೆ ಇನ್ನೂ ಹೆಚ್ಚಿನ ಪ್ರದರ್ಶನವನ್ನು ನೀಡುವುದಕ್ಕೆ ಅನುವು ಮಾಡಿ ಕೊಡುತ್ತದೆ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ ಹೇಳಿದರು. ಅವರು ಎಂಜಿನಿಯರಿಂಗ್ ಕಾಲೇಜಿನ ಭೂಮಿಕಾ ಕಲಾ ಸಂಘದ ಆಶ್ರಯದಲ್ಲಿ 5 ದಿನಗಳ ಕಾಲ ನಡೆದ ಸಾಂಸ್ಕೃತಿಕ ಹಬ್ಬ ಚಿಲುಮೆ-2021 ರ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು....
ಸುಬ್ರಹ್ಮಣ್ಯ

ಸುಬ್ರಹ್ಮಣ್ಯದ ಹೆಸರಾಂತ ವೈದ್ಯ ಡಾ.ಬಿ ಕೆ ಭಟ್ ನಿಧನ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕಳೆದ 30 ವರ್ಷಗಳಿಂದ ನಿಟ್ಟೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯದ ಹೆಸರಾಂತ ವೈದ್ಯರಾದ ಡಾ. ಬಿ ಕೆ ಭಟ್‍ರವರು ನಿನ್ನೆ ತಡ ರಾತ್ರಿ ನಿಧನರಾಗಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಡಾ. ಬಿ ಕೆ ಭಟ್‍ರವರು ಮಂಗಳೂರಿನ ಕೆ.ಎಂ.ಸಿ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿತ್ತೆನ್ನಲಾಗಿದೆ. ಮೃತರು ಪತ್ನಿ, ಒರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿರುವುದಾಗಿ ತಿಳಿದು ಬಂದಿದೆ....
ಸುದ್ದಿ

ತೋಡಾರು ನವಚೇತನ ಸೇವಾ ಬಳಗ (ರಿ) ತಂಡದ ವತಿಯಿಂದ ದ್ವಿತೀಯ ಪಿ.ಯು.ಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ-ಕಹಳೆ ನ್ಯೂಸ್

ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಎಂಬ ಮಾತಿನಂತೆ ತೋಡಾರು ನವಚೇತನ ಸೇವಾ ಬಳಗ ರಿಜಿಸ್ಟರ್ ತಂಡವು ದ್ವಿತೀಯ ಪಿ.ಯು.ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 90  ಕ್ಕಿಂತ ಹೆಚ್ಚು ಅಂಕಗಳಿಸಿದ 6 ವಿದ್ಯಾರ್ಥಿಗಳನ್ನು ಗುರುತಿಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರಿನಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತಗೊಂಡ ವಿದ್ಯಾರ್ಥಿಗಳು ತಂಡದ ಬಗ್ಗೆ ಇನ್ನಷ್ಟು ಸಮಾಜ ಸೇವೆ ನಿಮ್ಮಿಂದಾಗಲಿ ಹಾಗೆಯೇ ಶಿಕ್ಷಣಕ್ಕೆ ನಿಮ್ಮ ಸಹಕಾರ ಎಂದಿಗೂ ಇರಲಿ ಎಂದು ಶುಭ ಹಾರೈಸಿದರು. ಸನ್ಮಾನ ಕಾರ್ಯಕ್ರಮಕ್ಕೆ ಸತೀಶ್.ಕೆ ಬಜಾಲ್...
ಸುದ್ದಿ

ಅಂಬಿಕಾ ಮಹಾವಿದ್ಯಾಲಯದಲ್ಲಿ ಭಗವದ್ಗೀತಾ ಸರಣಿ ಉಪನ್ಯಾಸ ಮಾಲಿಕೆ ಸಮಾರೋಪ – ಕಹಳೆ ನ್ಯೂಸ್

ಪುತ್ತೂರು : ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ ಸಂಸ್ಕøತ ಮತ್ತು ತತ್ತ್ವಶಾಸ್ತ್ರ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸಂಸ್ಕøತ ಮಾಸಾಚರಣೆ ಹಾಗೂ ಶ್ರೀಕೃಷ್ಣ ಜನ್ಮೋತ್ಸವ ಸಂಭ್ರಮ ಪ್ರಯುಕ್ತ ಶ್ರೀಮದ್ಭಗವದ್ಗೀತೆಯ ಬಗೆಗಿನ ಮೂರು ದಿನದ ಉಪನ್ಯಾಸ ಮಾಲಿಕೆಯ ಸಮಾರೋಪ ಕಾರ್ಯಕ್ರಮವು ಇಂದು ಆನ್ಲೈನ್ ಮೂಲಕ ನಡೆಯಲಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಡಾ. ಜಿ. ಎನ್. ಭಟ್ ಹರಿಗಾರು ‘ಜ್ಞಾನ’ ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡಲಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ...
ಪುತ್ತೂರು

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ವಿನೂತನ ಪ್ರಯತ್ನ: ಶ್ರೀಕೃಷ್ಣ ವಿವೇಕ ವಲ್ಲರಿ-ಬಾಲಲೀಲೆ ದಶಕಲಾಮಾಲೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರ ಸಹಕಾರದಿಂದ ಸಾಂಸ್ಕೃತಿಕ ವೈವಿಧ್ಯ - ಶ್ರೀಕೃಷ್ಣ ವಿವೇಕ ವಲ್ಲರಿ ಎಂಬ ಕಾರ್ಯಕ್ರಮವು ಯುಟ್ಯೂಬ್‌ನಲ್ಲಿ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವು ಆಗಸ್ಟ್ 30 ರಂದು ಸಂಜೆ ಐದು ಗಂಟೆಗೆ ಪ್ರಸಾರವಾಗಲಿದೆ. ಇದು ಶ್ರೀಕೃಷ್ಣನ ಬಾಲಲೀಲೆಯನ್ನು ಮತ್ತು ದಶಕಲಾಮಾಲೆಯನ್ನು ನಿರೂಪಿಸುವ ಕಲಾತ್ಮಕ ಮತ್ತು ಸೃಜನಶೀಲ ಪ್ರಸ್ತುತಿಯಾಗಿದೆ. ಯಕ್ಷಗಾನ, ಹರಿಕಥೆ, ಶ್ಲೋಕಪಠಣ, ಕೊಳಲುವಾದನ, ಭಜನೆ, ಚಿತ್ರಕಲೆ, ಕೀಬೋರ್ಡ್, ಭರತನಾಟ್ಯ, ಸಂಗೀತ, ಶೃಂಗವಾದನ...
ಪುತ್ತೂರು

ನವಚೇತನ ತೋಟಗಾರಿಕಾ ರೈತ ಉತ್ಪದಕಾರ ಕಂಪನಿ ನಿಯಮಿತ ಕಲ್ಲೇರಿ ಇದರ ಗುಂಪಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಸಮಾಲೋಚನ ಸಭೆ-ಕಹಳೆ ನ್ಯೂಸ್

ನವಚೇತನ ತೋಟಗಾರಿಕಾ ರೈತ ಉತ್ಪದಕಾರ ಕಂಪನಿ ನಿಯಮಿತ ಕಲ್ಲೇರಿ ಇದರ ಗುಂಪಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಸಮಾಲೋಚನ ಸಭೆಯನ್ನು ತಣ್ಣೀರುಪಂತ ಹಾಲುತ್ಪದಕಾರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಕಂಪೆನಿಯ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ ಉರುವಾಲು ಇವರು ವಹಿಸಿದ್ದರು ಈ ಸಭೆಯಲ್ಲಿ ಕಂಪೆನಿಯ ಅಭಿವೃದ್ಧಿಯ ಬಗ್ಗೆ ಹಾಗು ತಂಡಗಳನ್ನು ಸಕ್ರಿಯಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಕಂಪೆನಿಯ ಉಪಾಧ್ಯಕ್ಷರಾದ ಪುರಂದರ ಗೌಡ ಏನ್. ನಿರ್ದೇಶಕರಾದ ಬಿ.ನಿರಂಜನ್ ತಿಮ್ಮಯ್ಯ...
ಸುದ್ದಿ

ಟೀಮ್ ಹಿಂದುತ್ವ ನೇತೃತ್ವದಲ್ಲಿ ಆ.30 ರಂದು ಮೊಟ್ಟ ಮೊದಲ ಬಾರಿಗೆ ಕ್ಲಬ್ ಹೌಸ್‍ನಲ್ಲಿ ಹಿಂದೂ ಸಮಾವೇಶ-ಕಹಳೆ ನ್ಯೂಸ್

ಮಂಗಳೂರು: ಟೀಮ್ ಹಿಂದುತ್ವ ನೇತೃತ್ವದಲ್ಲಿ ಆಗಸ್ಟ್ 30ರ ರಾತ್ರಿ 7:30ಕ್ಕೆ ಮೊಟ್ಟ ಮೊದಲ ಬಾರಿಗೆ  ಕ್ಲಬ್ ಹೌಸ್‍ನಲ್ಲಿ  ವಿರಾಟ್ ಹಿಂದೂ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಶ್ರೀ ಕಲ್ಲಡ್ಕ ಪ್ರಭಾಕರ್ ಭಟ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಸಮಸ್ತ ಹಿಂದೂ ಬಂಧುಗಳಿಗೆ ಆಧಾರದ ಸ್ವಾಗತವನ್ನು ಹಿಂದೂ ಸಂಘಟಕರು ಬಯಸುತ್ತಿದ್ದಾರೆ.  ...
1 100 101 102 103 104 126
Page 102 of 126