Sunday, November 24, 2024

archiveಕಹಳೆ ನ್ಯೂಸ್

ಕಡಬ

ಕಡಬ ತಾಲೂಕಿನ ಸಾರ್ವಜನಿಕರೇ ಎಚ್ಚರ..?-ಕಹಳೆ ನ್ಯೂಸ್

ಕಡಬ ಪೊಲೀಸ್ ಠಾಣಾ ವತಿಯಿಂದ ಕಡಬ ತಾಲೂಕಿನ ಸಾರ್ವಜನಿಕರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕಡಬ ತಾಲ್ಲೂಕಿನ ಗ್ರಾಮಗಳ ಸುತ್ತ ಮುತ್ತ ಯಾರೇ ಕಂಬಳಿ ಅಥವಾ ಇತರೆ ಹೊದಿಕೆಗಳನ್ನು ಮಾರಲು ತಮ್ಮ ಮನೆ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಳ್ಳಬೇಕು. ಏಕೆಂದರೆ ಮಾರುವೇಷದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು, ಮನೆಕಳ್ಳತನ ದರೋಡೆ ಸುಲಿಗೆ ಅತ್ಯಾಚಾರ ಇತ್ಯಾದಿಗಳನ್ನು ರೋಹಿಂಗಿಯ ಇರಾನಿ ಗ್ಯಾಂಗ್...
ಸುದ್ದಿ

ಸಾಹಸ ಪ್ರವೃತ್ತಿ ಇಂದಿನ ಪೀಳಿಗೆಗೆ ಬಹು ಅಗತ್ಯ: ವೇಣುಶರ್ಮ- ಕಹಳೆ ನ್ಯೂಸ್

ಮಂಗಳೂರು: ಫೇಮ್ ಅಡ್ವೆಂಚರ್ ಅಕಾಡೆಮಿ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಎನ್‍ಎಸ್‍ಎಸ್, ಯೂತ್ ರೆಡ್‍ಕ್ರಾಸ್ ಘಟಕ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಜು.31 ಮತ್ತು ಆ.1ರಂದು, ಬೆಳುವಾಯಿಯ ಶೃಂಗ ಶ್ಯಾಮಲ ನೇಚರ್ ವಿಲೇಜ್‍ನಲ್ಲಿ “ಎರಡು ದಿನಗಳ ಸಾಹಸ ತರಬೇತಿ ಶಿಬಿರ” ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಸಾಹಸ ಕ್ರೀಡೆಗಳು ಹಾಗೆಯೇ ಪ್ರಥಮ ಚಿಕಿತ್ಸೆ, ಹಾವು ಕಚ್ಚಿದ ಸಂದರ್ಭ, ಜಲ ಸಾಹಸ, ರಾಪ್ಲಿಂಗ್, ಟ್ರೆಕ್ಕಿಂಗ್‍ನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ...
ಪುತ್ತೂರುಹೆಚ್ಚಿನ ಸುದ್ದಿ

ನೂತನ ಪುತ್ತೂರು ಬಜರಂಗದಳ ಜಿಲ್ಲಾ ಸಂಚಾಲಕರಾಗಿ ಭರತ್ ಕುಮುಡೆಲು ಹಾಗು ವಿ.ಹಿಂ.ಪ. ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಗಿ ಶ್ರೀಧರ್ ತೆಂಕಿಲ ಆಯ್ಕೆ – ಕಹಳೆ ನ್ಯೂಸ್

ನೂತನ ಪುತ್ತೂರು ಬಜರಂಗದಳ ಜಿಲ್ಲಾ ಸಂಚಾಲಕರಾಗಿ, ಭರತ್ ಕುಮುಡೆಲು ಹಾಗೂ ವಿಶ್ವ ಹಿಂದು ಪರಿಷದ್ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಗಿ ಶ್ರೀಧರ್ ತೆಂಕಿಲ ಆಯ್ಕೆ ಗೊಂಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ವಿಶ್ವ ಹಿಂದು ಪರಿಷದ್ ದಕ್ಷಿಣ ಪ್ರಾಂತ ಬೈಠಕ್‍ನಲ್ಲಿ, ನೂತನ ಜಿಲ್ಲಾ ಸಂಚಾಲಕರು ಹಾಗು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್‍ನ್ನು ಆಯ್ಕೆ ಮಾಡಲಾಗಿದೆ.  ...
ಸುದ್ದಿ

ಕೊಳ್ನಾಡು ಗ್ರಾಮ ಪಂಚಾಯತ್‍ನ ಅವರಣದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸ್ಬಚ್ಚ ಸಂಕೀರ್ಣ ಘನ ತ್ಯಾಜ್ಯ ನಿರ್ವಹಣಾ ಸಂಪನ್ಮೂಲ ಘಟಕದ ಉದ್ಘಾಟನೆ- ಕಹಳೆ ನ್ಯೂಸ್

ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತ್‍ನ ಅವರಣದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾದ ಸ್ಬಚ್ಚ ಸಂಕೀರ್ಣ ಘನ ತ್ಯಾಜ್ಯ ನಿರ್ವಹಣಾ ಸಂಪನ್ಮೂಲ ಘಟಕದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನಡೆಸಿದರು. ಅತ್ಯಂತ ಅವಶ್ಯಕತೆಗಳಲ್ಲಿ ಒಂದಾದ ಸ್ಚಚ್ಚತೆಗೆ ಅದ್ಯತೆಯ ಘನತ್ಯಾಜ್ಯ ನಿರ್ವಹಣಾ ಘಟಕದ ನಿರ್ಮಾಣ ಕಾರ್ಯ ಅಭಿನಂದನೀಯ. ಎಲ್ಲರು ಒಂದಾಗಿ ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಂದು ಶಾಸಕರು ತಿಳಿಸಿದರು. ಈ...
ಸುದ್ದಿ

ಎಲೆಕ್ಟ್ರಿಕ್ ಆಟೋ ಚಲಾಯಿಸಿದ ಶಾಸಕ ಡಾ.ಭರತ್ ಶೆಟ್ಟಿ. ವೈ-ಕಹಳೆ ನ್ಯೂಸ್

ಸುರತ್ಕಲ್ ಕೃಷ್ಣಾಪುರದಲ್ಲಿ ಎಲೆಕ್ಟ್ರಿಕ್ ರಿಕ್ಷಾ ಡ್ರೈವ್ ಮಾಡಿದ ಶಾಸಕ ಡಾ.ಭರತ್ ಶೆಟ್ಟಿ ,  ಮಾಲಿನ್ಯ ರಹಿತ,ನಿಶ್ಯಬ್ದ ವಾಹನ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಲಾಭದಾಯಕ ಸ್ವ ಉದ್ಯೋಗ ಆಗುವ ಎಲ್ಲಾ ಲಕ್ಷಣಗಳಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಎಲೆಕ್ಟ್ರಿಕ್ ರಿಕ್ಷಾ ಖರೀದಿಸಿ ಜೀವನ ನಡೆಸುತ್ತಿರುವ ಕಾರ್ಯಕರ್ತನನ್ನು ಅಭಿನಂದಿಸಿದರು.ಕೇಂದ್ರ ಸರಕಾರ ಮಾಲಿನ್ಯ ಕಡಿಮೆ ಮಾಡಲು ವಿದ್ಯುತ್ ಚಾಲಿತ ವಾಹನಗಳಿಗೆ ಭಾರೀ ಸಬ್ಸಿಡಿ ನೀಡಿ ಖರೀದಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ರಾಜ್ಯ...
ಬಂಟ್ವಾಳ

ಬಂಟ್ವಾಳ ತಾಲ್ಲೂಕಿನ ಅಣ್ಣಳಿಕೆಯಲ್ಲಿ ರೋಟರಿ ಕ್ಲಬ್ ವತಿಯಿಂದ ‘ಆಟಿದ ತಿಂಗೊಳ್ ಡ್ ಕೆಸರ್ಡೊಂಜಿ ದಿನ’ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ: ಲೊರೆಟ್ಟೊ ಹಿಲ್ಸ್ ಮತ್ತು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಅಣ್ಣಳಿಕೆ ಸಮೀಪದ ಹಾಂತ್ಲಾಜೆ ಸದಾಶಿವ ಶೆಟ್ಟಿಗಾರ್ ಇವರ ಗದ್ದೆಯಲ್ಲಿ 'ಆಟಿದ ತಿಂಗೊಳ್ ಕೆಸರ್ ಡ್ ಒಂಜಿ ದಿನ' ಕಾರ್ಯಕ್ರಮ ಪ್ರಯುಕ್ತ ನೇಜಿ ನಾಟಿ ಮತ್ತು ವಿವಿಧ ಸ್ಪರ್ಧೆಗಳು ನಡೆಯಿತು. ಈ ಸಂದರ್ಭದಲ್ಲಿ ಲೊರೆಟ್ಟೊ ಹಿಲ್ಸ್ ಕ್ಲಬ್ ನ ಅಧ್ಯಕ್ಷ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಪೂರ್ವಾಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು, ನಿಕಟಪೂರ್ವ ಅಧ್ಯಕ್ಷ ಆ್ಯಂಟನಿ...
ಸಂತಾಪ

ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿಶ್ವನಾಥ ಸ್ವಾಮಿ ಸೋರ್ಣಾಡು ನಿಧನ – ಕಹಳೆ ನ್ಯೂಸ್

ಬಂಟ್ವಾಳ: ಸೋರ್ಣಾಡು ಶ್ರೀ ದುರ್ಗಾಂಬಿಕಾ ಸಿದ್ಧೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ವಿಶ್ವನಾಥ ಸ್ವಾಮಿ ಸೋರ್ಣಾಡು (90) ಇವರು ಹೃದಯಾಘಾತದಿಂದ ಸೋರ್ಣಾಡು ಆಶ್ರಮದಲ್ಲಿ ನಿಧನರಾದರು. ಏಕಾಂಗಿಯಾಗಿದ್ದ ಇವರು ಬಾಲ್ಯದಿಂದಲೇ ಧಾರ್ಮಿಕತೆ ಜತೆಗೆ ನಾಟಕ, ಯಕ್ಷಗಾನ ಕಲಾವಿದರಾಗಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದರು. ಕಳೆದ ಹಲವು ವರ್ಷಗಳಿಂದ ಸ್ವತಃ ಯಕ್ಷಗಾನ ಮೇಳ ಮುನ್ನಡೆಸುತ್ತಿದ್ದರು. ತುಳು ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್, ಜಾಗತಿಕ ಬಂಟ ಪ್ರತಿಷ್ಠಾನದಿಂದ ವಿಶೇಷ ಸನ್ಮಾನ ಮತ್ತು ಪ್ರಶಸ್ತಿಗೆ ಭಾಜನಾರಾಗಿದ್ದರು....
ಸಿನಿಮಾಸುದ್ದಿ

ಬಿಡುಗಡೆಗೆ ಸಿದ್ಧವಾಗಿದೆ ಮಲೆನಾಡಿನ ಹೆಣ್ಣು ಫೀಮೇಲ್ ಹಾಡು; ಇಂದು ಕಮಿಷನರ್ ಶಶಿಕುಮಾರ್ ಇವರಿಂದ ಬಿಡುಗಡೆ-ಕಹಳೆ ನ್ಯೂಸ್

ಮಲೆನಾಡಿನ ಹೆಣ್ಣು ಎಂಬ ಹಾಡು ಕರ್ನಾಟಕದಲ್ಲಿ ಸದ್ದು ಮಾಡಿದ್ದು ಈಗಾಗಲೇ ಕೇಳಿ ನೋಡಿದ್ದೀರಿ. ಈಗ ಅದೇ ಸಿ.ಆರ್ ಕ್ರೀಯೆಷನ್ ತಂಡದಿಂದ ಚರಣ್ ಉಪ್ಪಳಿಗೆ ನಿರ್ಮಿಸಿ ನಿರ್ದೇಶಿಸಿ, ಗಗನ ಕಾರಂತ್ ಅವರ ಸುಮಧುರ ಕಂಠದಿಂದ ಮೂಡಿ ಬಂದು ಶುಭ್ರ ಪುತ್ರಕಳ ಅವರ ಸಾಹಿತ್ಯ ಹಾಗೂ ವಿಕ್ರಮ್ ನಾಯಕ್(ಶ್ರೀ ವಿ ಕ್ರಿಯೇಷನ್) ರವರ ಸಂಕಲನದಿಂದ ಮೂಡಿ ಬಂದಿರುವ ಮಲೆನಾಡಿನ ಹೆಣ್ಣು ಇದರ ಫೀಮೆಲ್ ಹಾಡು ಇಂದು ಮಂಗಳೂರು ನಗರ ಪೋಲಿಸ್ ಆಯುಕ್ತರಾದ ಶಶಿ...
1 117 118 119 120 121 126
Page 119 of 126