Sunday, November 24, 2024

archiveಕಹಳೆ ನ್ಯೂಸ್

ಸುದ್ದಿ

ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ದಿನದ ಆಚರಣೆ- ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ವಿಶ್ವಕರ್ಮ ಸಂಘ ಸಂಸ್ಥೆಗಳು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ದಿನಾಚರಣೆ ಕಾರ್ಯಕ್ರಮವು ತಾಲೂಕು ಪಂಚಾಯತ್ ಸಭಾಂಗಣ ಪುತ್ತೂರು ಇಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಶಾಸಕರಾದ ಸಂಜೀವ ಮಟಂದೂರು ಇವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದೇಶಿಗರು ಭಾರತಕ್ಕೆ ಪ್ರವಾಸ ಬರುವುದೇ ವಿಶ್ವಕರ್ಮರ ಕೆತ್ತನೆಯ ಕೈಚಳಕ ನೋಡಲು, ಶಿಲ್ಪಕಲೆಯಲ್ಲಿ ಸಾಧನೆ...
ಸುದ್ದಿ

ಪುತ್ತೂರು: ಬಿದ್ದು ಸಿಕ್ಕ ಪರ್ಸ್ ನ ಹಿಂದಿರುಗಿಸಿ ಮಾನವೀಯತೆ ಮೆರೆದ ಪಾನ್ ವಾಲಾ -ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ದರ್ಬೆ ಅಶ್ವಿನಿ ಹೋಟೆಲ್ ಬಳಿ ಬಲ್ನಾಡ್ ನಿವಾಸಿಯಾಗಿರುವ ಯೋಗೀಶ್ ಇವರು ತಮ್ಮ ಪರ್ಸ್ ನು ಕಳೆದುಕೊಂಡಿದ್ದು ಸುಮಾರು 6000ರೂ ನಗದು ಮತ್ತು ಗುರುತು ಪತ್ರಗಳನ್ನು ಹೊಂದಿತ್ತು. ಅಶ್ವಿನಿ ಹೋಟೆಲ್ ಪಕ್ಕದಲ್ಲೇ ಇರುವ ಪಾನ್ ಸ್ಟಾಲ್ ಮಾಲಿಕರಾದ ಅಜಯ್ ಇವರಿಗೆ ಈ ಪರ್ಸ್ ದೊರೆತಿದ್ದು ಇದನ್ನು ಹಿಂದಿರಿಗಿಸುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ.y...
ಸುದ್ದಿ

ಉಪ್ಪಿನಂಗಡಿ: ಜೆಸಿ ಸಪ್ತಾಹದ 5ನೇ ದಿನದ ಅಂಗವಾಗಿ ಜಲ ಸಂರಕ್ಷಣೆ ಮತ್ತು ನೀರಿನ ಕೊಯ್ಲು ಬಗ್ಗೆ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಜಿಸಿಐ ಘಟಕದ ಜೇಸಿ ಸಪ್ತಾಹದ 5ನೇ ದಿನದ ಕಾರ್ಯಕ್ರಮದಂಗವಾಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಉಪ್ಪಿನಂಗಡಿ ಇಲ್ಲಿನ ಸಭಾಂಗಣದಲ್ಲಿ "ಜಲ ಸಂರಕ್ಷಣೆ ಮತ್ತು ಮಹತ್ವ ,ಮಳೆ ನೀರಿನ ಕೊಯ್ಲು " ಇದರ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಲರ್ಸ್ ನ ಚೇರ್ಮನ್ ಅಂಡ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಶ್ರೀ ಕೇಶವಪ್ರಸಾದ್ ಮುಳಿಯ ಇವರು ಉದ್ಘಾಟಿಸಿ ಶುಭ ಹಾರೈಸಿದರು .ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಿಮರ್ಶಕರು, ಅಡಿಕೆ ಪತ್ರಿಕೆಯ ಸಂಪಾದಕರೂ ಆಗಿರುವ...
ಸುದ್ದಿ

ಜೆಸಿಐ ನೆಕ್ಕಿಲಾಡಿ ಘಟಕದ ಜೆಸಿಐ ಸಪ್ತಾಹದ ಅಂಗವಾಗಿ ಗುಣಮಟ್ಟದ ಶಿಕ್ಷಣ ಹೀರೋ ಓಫ್ ಇಂಡಿಯಾ ಮತ್ತು ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ಬಗ್ಗೆ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಜೆಸಿಐ ನೆಕ್ಕಿಲಾಡಿ ಘಟಕದ ಜೇಸಿಐ ಸಪ್ತಾಹದ ಅಂಗವಾಗಿ "ಗುಣಮಟ್ಟದ ಶಿಕ್ಷಣ- ಹೀರೋ ಆಫ್ ಇಂಡಿಯಾ" ತರಬೇತಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವಸತಿ ನಿಲಯ ಉಪ್ಪಿನಂಗಡಿ ಇಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು ವಲಯ 15ರ ವ್ಯವಹಾರ ವಿಭಾಗದ ನಿರ್ದೇಶಕರಾದJFM ಚಿದಾನಂದ ಇಡ್ಯ ಇವರು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಶ್ರೀರಾಮ ಶಾಲಾ ಸಂಚಾಲಕರಾದ ಶ್ರೀ ಯು.ಜಿ ರಾಧಾ, ವಿದ್ಯಾರ್ಥಿನಿ ವಸತಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ಗೀತಾ ಜೆಸಿಐ ನೆಕ್ಕಿಲಾಡಿ ಘಟಕದ ಸ್ಥಾಪಕ ಅಧ್ಯಕ್ಷ JFP ಶಿವಕುಮಾರ್...
ಸುದ್ದಿ

2019-20ನೇ ಶೈಕ್ಷಣಿಕ ವರ್ಷದ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶ್ರೀಮತಿ ಲೀಲಾವತಿ ಆಯ್ಕೆ- ಕಹಳೆ ನ್ಯೂಸ್

ಶ್ರೀಮತಿ ಲೀಲಾವತಿ ಇವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕುಪ್ಪೆಟ್ಟಿಗೆ ಸೇರ್ಪಡೆಯಾಗಿ 15ವರ್ಷ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ 2011 ಜೂನ್ 20ರಿಂದ ಸ.ಹಿ.ಪ್ರಾ. ಶಾಲೆ ಪಿಲಿಗೂಡಿಗೆ ವರ್ಗಾವಣೆಗೊಂಡು ಕರ್ತವ್ಯವೇ ದೇವರು, ಶಾಲೆಯೇ ದೇಗುಲ, ಮಕ್ಕಳೇ ದೇವರ ಪ್ರತಿರೂಪ, ಪೋಷಕರು, ಹಳೆ ವಿದ್ಯಾರ್ಥಿಗಳು, ಊರ ಪರವೂರ ಎಲ್ಲರನ್ನು ತನ್ನ ಶಾಲಾ ವಿದ್ಯಾಭಿಮಾನಿಗಳೇ ಎಂದುಕೊಂಡಿರುವ ಸ್ವಭಾವ ಹೊಂದಿದ ಇವರು ಮನುಷ್ಯನ ಜೀವನ ನಿಂತ-ನೀರಾಗಬಾರದೆಂದು ಮುನ್ನಡೆದು 2013ನೇ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನ ಉತ್ತಮ ಶಾಲಾ ಪ್ರಶಸ್ತಿ, 2015ನೇ ಸಾಲಿನಲ್ಲಿ...
ಸುದ್ದಿ

ಪುತ್ತೂರು: ನಾಳೆ ಸಂಜೆ 5.00 ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕಾರ್ತಿಕ್ ಮೇರ್ಲ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

ಪುತ್ತೂರು: ಸಂಪ್ಯದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಮುಖಂಡ ಕಾರ್ತಿಕ್ ಮೇರ್ಲ ಹತ್ಯೆ ಬೆನ್ನಲ್ಲೇ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿರುತ್ತಾರೆ. ಅಗಲಿದ ಹಿಂದೂ ಜಾಗರಣಾ ವೇದಿಕೆ ಮುಖಂಡನಿಗೆ ಜಾಗರಣಾ ವೇದಿಕೆ ಪುತ್ತೂರು ಇದರ ವತಿಯಿಂದ ನಾಳೆ ( 06.08.2019 ) ಸಂಜೆ 5.30ಕ್ಕೆ ಸರಿಯಾಗಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗಣೇಶೋತ್ಸವದ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆಯು ನಡೆಯಲಿರುವುದು. ಅಗಲಿದ ಕಾರ್ಯಕರ್ತನ ಶ್ರದ್ಧಾಂಜಲಿ ಸಭೆಗೆ ಎಲ್ಲಾ ಕಾರ್ಯಕರ್ತರು ಭಾಗಿಯಾಗಿ ಮೃತನ ಆತ್ಮಕ್ಕೆ...
ಸುದ್ದಿ

ಪುತ್ತೂರು: ವಿಶ್ವ ಹಿಂದೂ ಪರಿಷತ್ ಭಜರಂಗದಳ ಮೊಸರು ಕುಡಿಕೆ ಉತ್ಸವ; ಸಾಹಸಮಯ ಅಟ್ಟಿ ಮಡಿಕೆ ಒಡೆಯುವ ಮೂಲಕ ವಿಜೃಂಭಣಾ ಮೆರವಣಿಗೆ- ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನದ ಅಂಗವಾಗಿ, ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಖಂಡ ಹಾಗೂ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ 11ನೇ ವರ್ಷದ ಪುತ್ತೂರು ಮೊಸರು ಕುಡಿಕೆ ಉತ್ಸವವು ಇದೇ ಬರುವ ತಾರೀಖು ಆಗಸ್ಟ್31 ನೇ ಶನಿವಾರದಂದು ವಿಜೃಂಭಣೆಯಾಗಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ದೆಗಳು ನಡೆಯಲಿದ್ದು ಸಂಜೆ ಗಂಟೆ 3ಕ್ಕೆ ಸರಿಯಾಗಿ ಬೊಳುವಾರು ಶ್ರೀ ಅಂಜನೇಯ ಮಂತ್ರಾಲಯದಿಂದ ಆರಂಭಗೊಳ್ಳುವ ವಿಜ್ರಂಭಣೆಯ...
ಸುದ್ದಿ

ಗಣೇಶೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ; ಯಕ್ಷಚಿಣ್ಣರ ಬಳಗದಿಂದ ವಿಶೇಷ ಮೇಳ- ಕಹಳೆ ನ್ಯೂಸ್

ಪುತ್ತೂರು: ಯಕ್ಷಚಿಣ್ಣರ ಬಳಗ ತೆಂಕಿಲ ಪುತ್ತೂರು ಇದರ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ 'ಯಕ್ಷ ಹಬ್ಬ' ಎಂಬ ಮೇಳಗಳು ನಡೆಯಲಿದೆ. ದಿನಾಂಕ 2/9/2019ರಂದು ಪೂರ್ವಾಹ್ನ 10 ಗಂಟೆಗೆ ಜಾಲ್ಸೂರಿನ ಪೇರಾಲು ಅಂಬ್ರೋಟ್ಟಿ ಎಂಬಲ್ಲಿ "ರಾಮಾಶ್ವಮೇಧ" ಎಂಬ ಯಕ್ಷಗಾನ ಪ್ರದರ್ಶನ, ಅದೇ ದಿನ ರಾತ್ರಿ 8ಕ್ಕೆ ವಿಟ್ಲ ಕಂಬಳಬೆಟ್ಟುವಿನಲ್ಲಿ"ಶ್ರೀರಾಮ ಕಾರುಣ್ಯ"ಎಂಬ ಕಥಾ ಭಾಗವು, ದಿನಾಂಕ 4/9/19ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ನಗರದಲ್ಲಿ "ವೀರಮಣಿ ಕಾಳಗ ವೀರ ಕುಶ -ಲವ "ಎಂಬ...
1 120 121 122 123 124 126
Page 122 of 126