Thursday, January 23, 2025

archiveಕಹಳೆ ನ್ಯೂಸ್

ಪುತ್ತೂರು

ಪುತ್ತೂರು: ರಾಮಕ್ಕ ಕೆದ್ಕಾರ್ ನಿಧನ; ಇಂದು ವೈಕುಂಠ ಸಮಾರಾಧನೆ- ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಬೆಳಿಯಪ್ಪ ಗೌಡ ಕೆದ್ಕಾರ್ ಇವರ ಧರ್ಮಪತ್ನಿ ರಾಮಕ್ಕ ಕೆದ್ಕಾರ್ ಅವರು ಅಕ್ಟೋಬರ್14 ರಂದು ನಿಧನ ಹೊಂದಿದ್ದು, ಇವರ ವೈಕುಂಠ ಸಮಾರಾಧನೆಯು ಇಂದು ಅಕ್ಟೋಬರ್30 ರಂದು ಮೃತರ ಮನೆಯಲ್ಲಿ ನೆರವೇರಿತು. ಮೃತರು ನಿವೃತ್ತ ರೈಲ್ವೆ ಉದ್ಯೋಗಿ ಕೆದ್ಕಾರ್ ಲೋಕಯ್ಯ ಗೌಡ ಹಾಗೂ ಯುವರಾಜ್, ರಾಘವ್, ಚಿದಾನಂದ, ಮೊಮ್ಮಗ ರೈಲ್ವೆ ಉದ್ಯೋಗಿ ರಾಜೇಶ್ ಕೆದ್ಕಾರ್, ಅಕ್ಷಯ್ ಕಲ್ಲೇಗ, ಅಖಿಲ್ ಕಲ್ಲೇಗ, ರೂಪೇಶ್ ಕೆದ್ಕಾರ್, ಧನುಷ್ ಕೆದ್ಕಾರ್, ಶರಣ್ ಕೆದ್ಕಾರ್ ಅವರನ್ನು...
ಪುತ್ತೂರು

ಪುತ್ತೂರಿನಲ್ಲಿ ಬಾರ್ & ರೆಸ್ಟೋರೆಂಟ್ ನ ಕ್ಯಾಶರನ್ನು ನಿಂದಿಸಿದ ಮಂಗಳಮುಖಿಯರು – ಕಹಳೆ ನ್ಯೂಸ್

ಪುತ್ತೂರು : ದಾನ ರೂಪದಲ್ಲಿ ಕೊಟ್ಟ ಹಣ ಕಡಿಮೆಯಾಯಿತೆಂದು ಮಂಗಳಮುಖಿಯರು ಬಾರ್ & ರೆಸ್ಟೋರೆಂಟ್ ನ ಕ್ಯಾಶರನ್ನು ನಿಂದಿಸಿದ ಘಟನೆ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಬಳಿ ನಡೆದಿದೆ. ಸುಮಾರು 10 ರಿಂದ 15 ಮಂದಿ ಮಂಗಳ ಮುಖಿಯರು ಬಾರ್ & ರೆಸ್ಟೋರೆಂಟ್ ನ ಬಾಗಿಲ ಗಾಜು ಒಡೆದು ದಾಂಧಲೆ ನಡೆಸಿದ್ದಾರೆ. ಘಟನೆ ತಿಳಿದ ಪೋಲಿಸರು ಸ್ಥಳಕ್ಕೆ ತೆರಳಿದಾಗ ಮಂಗಳಮುಖಿಯರು ಪರಾರಿಯಾಗಿದ್ದಾರೆ....
ಪುತ್ತೂರು

ಅಜಲಾಡಿ ನಿವಾಸಿ ಯಶೋದರವರ ಮಗುವಿನ ಅನಾರೋಗ್ಯದ ಚಿಕಿತ್ಸೆಗೆ ಸಹಾಯಧನ ನೀಡಿದ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್- ಕಹಳೆ ನ್ಯೂಸ್

ಪುತ್ತೂರು : ಮುಂಡೂರು ಗ್ರಾಮದ ಅಜಲಾಡಿ ನಿವಾಸಿ ಯಶೋದರವರ ಮಗುವಿನ ಅನಾರೋಗ್ಯದ ಚಿಕಿತ್ಸೆಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಆರ್ಥಿಕ ನೆರವಿನ ಚೆಕ್ಕನ್ನು ನೀಡಿದರು....
ಬಂಟ್ವಾಳ

ರಾಜ ಕೇಸರಿ ಸಂಘಟನೆಯ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕೃತಿ ಪ್ರಿಯ ಪ್ಲಾಸ್ಟಿಕ್ ರಹಿತ ಗೂಡುದೀಪ ಸ್ಪರ್ಧೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀ ಮನೋಜ್ ಕಟ್ಟೆಮಾರ್ ಅವರ ಆಶೀರ್ವಾದದೊಂದಿಗೆ ಪ್ರಪ್ರಥಮ ಬಾರಿಗೆ ರಾಜ ಕೇಸರಿ ಸಂಘಟನೆಯ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕೃತಿಪ್ರಿಯ ಪ್ಲಾಸ್ಟಿಕ್ ರಹಿತ ಗೂಡುದೀಪ ಸ್ಪರ್ಧೆ 4/11/2021ನೇ ಗುರುವಾರದಂದು ಶ್ರೀಕ್ಷೇತ್ರ ಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಪ್ರಥಮ ಬಹುಮಾನವಾಗಿ ನಗದು ಬಹುಮಾನ ಮತ್ತು ರಾಜ ಕೇಸರಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ನಗದು ಬಹುಮಾನ ಮತ್ತು ರಾಜ ಕೇಸರಿ ಟ್ರೋಫಿ, ದ್ವಿತೀಯ ಬಹುಮಾನವಾಗಿ ನಗದು ಬಹುಮಾನ...
ಪುತ್ತೂರು

ಹರಿಯಾಣದ ಎಂಡಿ ವಿಶ್ವ ವಿದ್ಯಾನಿಲಯದಲ್ಲಿ ನಡೆಯುತ್ತಿರುವ ತ್ರೋಬಾಲ್ ಪಂದ್ಯಾಟದಲ್ಲಿ, ಕರ್ನಾಟಕ ತಂಡಕ್ಕೆ ವಿವೇಕಾನಂದ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆ- ಕಹಳೆ ನ್ಯೂಸ್

ಪುತ್ತೂರು: ಹರಿಯಾಣದ ರೋಹ್ಟಕ್ ನ ಎಂಡಿ ವಿಶ್ವವಿದ್ಯಾನಿಲಯದಲ್ಲಿ ಅ.29 ರಿಂದ ಅ.31 ರವರೆಗೆ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ವಿವೇಕಾನಂದ ಪದವಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಮಹಿಳಾ ತಂಡಕ್ಕೆ ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ, ಪುತ್ತೂರಿನ ಬಡಗನ್ನೂರು ನಿವಾಸಿ ಸೀತಾರಾಮ ಗೌಡ ಮತ್ತು ರೋಹಿಣಿ ದಂಪತಿ ಪುತ್ರಿ ಅನುಶ್ರೀ ಯು ಎಸ್ ಹಾಗೂ ಬೆಳ್ತಂಗಡಿಯ ಮುಗೆರಡ್ಕ ನಿವಾಸಿ ಸೀತಾರಾಮ ಗೌಡ ಮತ್ತು ವಾರಿಜಾ ದಂಪತಿ...
ಸುದ್ದಿ

ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ: ಕ್ಯಾಂಪ್ಕೋ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಸ್ಥಳದಲ್ಲೆ ಸಾವು – ಕಹಳೆ ನ್ಯೂಸ್

ಪುತ್ತೂರು: ಆಕ್ಟಿವಾ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮೃತ ಪಟ್ಟ ಘಟನೆ ಮಂಗಳೂರಿನ ಪಡೀಲ್‍ನಲ್ಲಿ ನಡೆದಿದೆ. ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ವಿದ್ಯಾ ಕಣ್ವತೀರ್ಥ(46) ಅವರು ಅಪಘಾತದಲ್ಲಿ ್ಲ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ...
ಪುತ್ತೂರು

ಪುತ್ತೂರು: ಆಕ್ಟಿವಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ- ಕಹಳೆ ನ್ಯೂಸ್

ಪುತ್ತೂರು: ಆಕ್ಟಿವಾ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಅ.29 ರಂದು ರಾತ್ರಿ ಪುತ್ತೂರಿನ ಬೊಳ್ಳಾರಿನಲ್ಲಿ ನಡೆದಿದೆ. ಅಪಘಾತದಿಂದಾಗಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಹಾರಾಡಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ....
ಪುತ್ತೂರು

ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇಯಲ್ಲಿ ಶಾಲಾ ಪ್ರಾರಂಭೋತ್ಸವ- ಕಹಳೆ ನ್ಯೂಸ್

ಪುತ್ತೂರು: ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಶಾಲಾ ಪ್ರಾರಂಭೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ವಿದೇಶಿಯರ ದಾಳಿ ನಮ್ಮ ಸಂಸ್ಕೃತಿಯ ಮೇಲೆ ಪದೇ ಪದೇ ನಡೆಯುತ್ತದೆ. ಆದರೆ ನಮ್ಮ ಸಂಸ್ಕೃತಿಯ ಉಳಿವು ನಮ್ಮ ಕೈಯ್ಯಲ್ಲಿದೆ. ನಮ್ಮ ಪರಂಪರೆ, ಸಂಸ್ಕøತಿಗೆ ನೀರೆರೆದು ಪೋಷಿಸುವ ಕೆಲಸ ನಮ್ಮಿಂದ ಆಗಬೇಕು. ಮಕ್ಕಳಿಂದ ದೇಶವನ್ನು ಕಟ್ಟುವ ಕೆಲಸ ಆಗಬೇಕು, ಮುಗ್ಧ ವಿದ್ಯಾರ್ಥಿಗಳೆಲ್ಲ ದೇಶದ ಸಾಂಸ್ಕೃತಿಕ...
1 59 60 61 62 63 126
Page 61 of 126